অর্থ : ಹಿಂದೂ ಪಂಚಾಗದ ಅನುಸಾರವಾಗಿ ತಿಂಗಳು ಚಂದ್ರನ ಗತಿಯ ಮೇಲೆ ಆಧಾರಿತವಾಗಿದ್ದು ಮತ್ತು ಚಂದ್ರನು ಭೂಮಿಯ ಒಂದು ಸುತ್ತು ಸುತ್ತುವಷ್ಟು ಸಮಯವಾಗುವುದು
উদাহরণ :
ಚಂದ್ರಮಾಸವು ಅಮವಾಸೆ ನಂತರದ ಬರುವ ಪ್ರಾತಿಮೆಯಿಂದ ಮುಂದಿನ ಅಮಾವಸೆ ವರೆಗೂ ಇರುತ್ತದೆ.
সমার্থক : ಚಂದಮಾನ ಮಾಸ, ಚಂದ್ರಮಾನ ತಿಂಗಳು
অন্যান্য ভাষায় অনুবাদ :
हिंदू पंचाँग का महीना जो चंद्रमा की गति पर आधारित होता है और उतने दिन का होता है,जितने चन्द्रमा को पृथ्वी की एक बार परिक्रमा करने में लगते हैं।
चांद्रमास पूर्णिमा से पूर्णिमा तक होता है।