অর্থ : ಚಂದ್ರನ ಬೆಳದಿಂಗಳು
উদাহরণ :
ನಾವು ಮನೆಯಿಂದ ಹೊರಗೆ ಬಂದಾಗ ಆಕಾಶ ತಿಳಿಯಾಗಿತ್ತು ಮತ್ತು ಭೂಮಿಯ ಮೇಲೆ ಚಂದ್ರನ ಬೆಳದಿಂಗಳು ಹರಡಿತ್ತು
সমার্থক : ಚಂದ್ರನ ಕಾಂತಿ, ಚಂದ್ರಿಕೆ ತಿಂಗಳ ಬೆಳಕು, ಜ್ಯೋತ್ಸಾನ, ಬೆಳ್ದಂಗಳು, ಶಶಿಕಾಂತಿ
অন্যান্য ভাষায় অনুবাদ :
चन्द्रमा का प्रकाश।
जब हम घर से निकले, आसमान साफ था और पृथ्वी पर चाँदनी फैली हुई थी।