অর্থ : ಸೌರಮಂಡಲದಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಗ್ರಹ ಮತ್ತು ಬೇರೆ ಗ್ರಹಗಳಿಗಿಂತ (ಅಪೇಕ್ಷೆಯಂತೆ) ಸೂರ್ಯನ ಸಮೀಪವಿರುವ ಗ್ರಹ
উদাহরণ :
ವಿಜ್ಞಾನಿಗಳ ಪ್ರಕಾರ ಬುಧ ಗ್ರಹದಲ್ಲಿ ಜೀವಿಸುವುದು ಅಸಂಭವ
সমার্থক : ಚಂದ್ರ ಕುಮಾರ, ಚಂದ್ರ-ಕುಮಾರ, ಚಂದ್ರಕುಮಾರ, ಬುಧ, ಬುಧ ಗ್ರಹ, ಶಶಾಂಕಜ, ಶಶಾಂಕಸುತ, ಶಶಿಜ, ಶಶಿತನೆಯ, ಶಶಿಪುತ್ರ
অন্যান্য ভাষায় অনুবাদ :
The smallest planet and the nearest to the sun.
mercuryঅর্থ : ಒಂದು ಪ್ರಕಾರದ ಜಾಲಿಮರ
উদাহরণ :
ಕಾಚುವಿನ ಮರದಿಂದ ಸಾರ ಹೊರಬರುತ್ತದೆ.
অন্যান্য ভাষায় অনুবাদ :
East Indian spiny tree having twice-pinnate leaves and yellow flowers followed by flat pods. Source of black catechu.
acacia catechu, catechu, jerusalem thornঅর্থ : ಚಂದ್ರನಂತೆ ಅಥವಾ ಚಂದ್ರನ ಆಕಾರದಲ್ಲಿರುವ ವಸ್ತು
উদাহরণ :
ಶಿಲ್ಪಿ ಕಲ್ಲಿನಿಂದ ಚಂದ್ರನನ್ನು ಕಡೆದು ಅದನ್ನು ಶಿವನ ಮೂರ್ತಿಯ ತಲೆಯ ಮೇಲೆ ಜೋಡಿಸಿದನು.
সমার্থক : ಚಂದ್ರಮ
অন্যান্য ভাষায় অনুবাদ :
Any object resembling a moon.
He made a moon lamp that he used as a night light.