পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಂದಾ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಂದಾ   ನಾಮಪದ

অর্থ : ಯಾವುದಾದರು ಸಾಮಾಜಿಕ, ಧಾರ್ಮಿಕ ಕೆಲಸ ಮೊದಲಾದವುಗಳಿಗೆ ದಾನದ ರೂಪದಲ್ಲಿ ಕೆಲವು ಜನರು ಕೊಡುವಂತಹ ಹಣ ಮೊದಲಾದ ವಸ್ತುಗಳು

উদাহরণ : ಅವನು ದೇವಸ್ಥಾನದಕ್ಕಾಗಿ ತನ್ನ ಮನೆಯನ್ನು ಚಂದಾ ರೂಪದಲ್ಲಿ ಕೊಟ್ಟನು.

সমার্থক : ಅನುಧಾನ, ಅಭಿಧಾನ, ದಾನಕೊಟ್ಟ


অন্যান্য ভাষায় অনুবাদ :

किसी सामाजिक, धार्मिक काम आदि के लिए दान के रूप में कई आदमियों से लिया जाने वाला धन आदि।

उसने मंदिर के लिए एकत्रित चंदे से अपना घर बनवा लिया।
अंशदान, अनुदान, अभिदान, चंदा, दत्त

A voluntary gift (as of money or service or ideas) made to some worthwhile cause.

contribution, donation

অর্থ : ದುಡ್ಡು ಹಣವನ್ನು ವಸೂಲಿ ಮಾಡುವ ಕೆಲಸ

উদাহরণ : ಸಾಹುಕಾರನು ಗ್ರಾಮದಲ್ಲಿ ಓಡಾಡಿ ತನ್ನ ಹಣದ ವಸೂಲಿಯನ್ನು ಮಾಡಿದನು.

সমার্থক : ಪಾಪ್ತಿ, ಪಾವತಿ, ವಸೂಲು, ಸಂದಾಯ


অন্যান্য ভাষায় অনুবাদ :

रुपया, पैसा आदि वसूल करने का काम।

साहूकार गाँव में वसूली के लिए गया है।
अनुप्रापण, अनुप्राप्ति, उगहनी, उगाही, उघाई, बरामद, वसूली

A charge imposed and collected.

levy

অর্থ : ಯಾವುದೇ ಸಮಯಾನುಕೂಲ ಪತ್ರ ಅಥವಾ ಪುಸ್ತಕ ಇತ್ಯಾದಿಗಳ ವಾರ್ಷಿಕ ಅಥವಾ ಮಾಸಿಕ ಮೌಲ್ಯ

উদাহরণ : ನಾನು ಕಾದಂಬಿನಿ ಪತ್ರಿಕೆಯ ಚಂದಾವನ್ನು ಈವರೆಗೂ ಕಳುಹಿಸಿಲ್ಲ.

সমার্থক : ವಂತಿಗೆ ವರ್ಗಣೆ


অন্যান্য ভাষায় অনুবাদ :

किसी सामयिक पत्र या पुस्तक आदि का वार्षिक या मासिक मूल्य।

मैंने कादम्बिनी का चंदा अभी तक नहीं भेजा है।
अभिदान, चंदा

A payment for consecutive issues of a newspaper or magazine for a given period of time.

subscription