পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಂಡಮಾರುತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಂಡಮಾರುತ   ನಾಮಪದ

অর্থ : ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ

উদাহরণ : ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು.

সমার্থক : ಝಂಝಾವಾತ, ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ, ಸುಂಡರಗಾಳಿ


অন্যান্য ভাষায় অনুবাদ :

वह तेज़ आँधी जिसमें खूब धूल उड़े और पानी बरसे।

रात को आए तूफ़ान से धन और जन की काफ़ी क्षति हुई।
तूफ़ान, तूफान

A violent weather condition with winds 64-72 knots (11 on the Beaufort scale) and precipitation and thunder and lightning.

storm, violent storm

অর্থ : ಚಕ್ರದಂಥೆ ಸುತ್ತುವ ಜೋರಾದ ಗಾಳಿ

উদাহরণ : ಚಕ್ರವಾತದಿಂದ ಕೆಲವು ಬಾರಿ ಬಹಳ ಹಾನಿಯುಂಟಾಗುತ್ತದೆ

সমার্থক : ಚಕ್ರವಾತ, ಸುಂಟರಗಾಳಿ, ಸುಳಿಗಾಳಿ


অন্যান্য ভাষায় অনুবাদ :

चक्कर की तरह घूमती हुई हवा।

चक्रवात से कभी-कभी बहुत हानि हो जाती है।
घूर्णवायु, चक्रवात, बवंडर, बवण्डर, साइक्लोन, सिक्लोन

A violent rotating windstorm.

cyclone

অর্থ : ತುಂಬಾ ವೇಗವಾಗಿ ಬೀಸುವ ಗಾಳಿಯಿಂದ ಎಷ್ಟು ಧೂಳು ಎಬ್ಬಿಸಿತು ಎಂದರೆ ನಾಲ್ಕು ದಿಕ್ಕುಗಳಲ್ಲಿಯೂ ಕತ್ತಲು ಆವರಿಸಿದಂತಾಯಿತು

উদাহরণ : ಬಿರುಗಾಳಿಯಿಂದ ನಮ್ಮ ಮನೆಯ ಚಪ್ಪರವು ಹಾರಿಹೋಯಿತು.

সমার্থক : ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ


অন্যান্য ভাষায় অনুবাদ :

बहुत वेग की हवा जिससे इतनी धूल उठे कि चारों ओर अँधेरा छा जाए।

आँधी में मेरा छप्पर उड़ गया।
अँधियारी, अँधियाव, अंधड़, अंधबाई, अंधवायु, अंधारी, अन्धड़, अन्धबाई, अन्धवायु, अन्धारी, आँधी, आंधी, महावात, महावायु, हरकेन, हरकैन, हरिकेन

A miniature whirlwind strong enough to whip dust and leaves and litter into the air.

dust devil

ಚಂಡಮಾರುತ   ಗುಣವಾಚಕ

অর্থ : ತುಂಬಾ ತ್ರೀವ ಅಥವಾ ತೀಕ್ಷವಾದ

উদাহরণ : ನೆನ್ನೆ ಬೀಸಿದ ಚಂಡಮಾರುತದಿಂದ ಅನೇಕ ಕುಟುಂಬ ನಿರಾಶ್ರಿತರಾದರು

সমার্থক : ಚಂಡಮಾರುತದಂತ, ಚಂಡಮಾರುತದಂತಹ


অন্যান্য ভাষায় অনুবাদ :

बहुत तीव्र या तेज़।

वायु के प्रचंड वेग से हृदय काँप उठा।
ज़ोर का, ज़ोरदार, जोर का, जोरदार, झंझा, प्रचंड, प्रचण्ड, भीषण

Intensely or extremely bad or unpleasant in degree or quality.

Severe pain.
A severe case of flu.
A terrible cough.
Under wicked fire from the enemy's guns.
A wicked cough.
severe, terrible, wicked