পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಘಾತಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಘಾತಕ   ನಾಮಪದ

অর্থ : ಫಲಿತ ಜೋತ್ಯಷ್ಯದ ಅನುಸಾರವಾಗಿ ಒಂದು ತರಹದ ಯೋಗದ ಫಲವಾಗಿ ಮನುಷ್ಯ ಸಾಯುತ್ತಾನೆ

উদাহরণ : ಹುಡುಗನ ಜಾತಕದಲ್ಲಿ ಘಾತಕ ಯೋಗವಿದೆ ಆದರಿಂದ ನೀವು ನಿಮ್ಮ ಮಗಳನ್ನು ಕೊಟ್ಟು ಮದುವೆ ಮಾಡಬೇಡಿ.

সমার্থক : ಘಾತಕ ಯೋಗ, ಘಾತಕಿ ಯೋಗಿ


অন্যান্য ভাষায় অনুবাদ :

फलित ज्योतिष के अनुसार वह योग जिसके फलस्वरूप आदमी मर सकता हो।

लड़के के कुंडली में घातक योग है अतः आप अपनी लड़की का विवाह इनसे न करिए।
घातक, घातक योग, घातकी, घातकी योग

অর্থ : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ

উদাহরণ : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.

সমার্থক : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಕ್ರೂರ, ಹಿಂಸ್ರ, ಹಿಂಸ್ರಕ


অন্যান্য ভাষায় অনুবাদ :

हिंसा करने या मार डालनेवाला प्राणी।

जंगल में प्रवेश करने से पूर्व हिंसकों से बचने का उपाय भी सोच लेना चाहिए।
अभिघातक, अभिघाती, ख़ूनख़्वार, ख़ूनखोर, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, घातक, घातकी, दशेर, हिंसक

ಘಾತಕ   ಗುಣವಾಚಕ

অর্থ : ಯಾವುದೋ ಒಂದರಲ್ಲಿ ಹಿಂಸೆ ಇರುವ

উদাহরণ : ಹೆಚ್ಚಾಗುತ್ತಿರುವ ಹಿಂಸಾತ್ಮಕ ವೃತ್ತಿಯು ಮನುಷ್ಯನನ್ನು ಪ್ರಾಣಿಗಿಂತ ನಿಕೃಷ್ಟವಾಗಿ ಮಾಡಿದೆ.

সমার্থক : ಬರ್ಬರ, ಹಿಂಸಾತ್ಮಕ, ಹಿಂಸೆ


অন্যান্য ভাষায় অনুবাদ :

जिसमें हिंसा हो।

नाज़ियों ने यहूदियों के प्रति हिंसक रवैया अपनाया।
बढ़ती हुई हिंसक वृत्ति मनुष्य को पशु से भी बदतर बनाती जा रही है।
घातक, घातकी, नृशंस, बर्बर, हिंसक, हिंसात्मक