পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಘಟನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಘಟನೆ   ನಾಮಪದ

অর্থ : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

উদাহরণ : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

সমার্থক : ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ


অন্যান্য ভাষায় অনুবাদ :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

অর্থ : ಕೆಲವು ನಿಗದಿತ ಅವಸ್ಥೆಗಳಲ್ಲಿ ನಡೆದಿರುವಂಥಹ ವಿಶೇಷ ಸಂಗತಿಗಳು

উদাহরণ : ನನ್ನ ಬಾಲ್ಯದಲ್ಲಿ ನಡೆದ ಹಲವಾರು ಘಟನೆಗಳನ್ನು ಎಂದೂ ಮರೆಯುವುದಿಲ್ಲ.


অন্যান্য ভাষায় অনুবাদ :

वह जो अपने आप होता हो।

भू-कंप एक प्राकृतिक घटना है जबकि चमत्कार।
घटना, वाकया, वाक़या, वाकिया, वाक्या, वारदात

An event that happens.

happening, natural event, occurrence, occurrent

অর্থ : ದೊಡ್ಡ ಜಗಳ, ಅನುಚಿತ ಕೆಲಸ ಅಥವಾ ಯಾವುದೋ ಅಶುಭ ಘಟನೆ

উদাহরণ : ಅಲ್ಲಿ ದೊಡ್ಡದೊಂದು ಘಟನೆಯೆ ನಡೆದು ಹೋಯಿತು.

সমার্থক : ಪ್ರಸಂಗ, ಸಂಗತಿ


অন্যান্য ভাষায় অনুবাদ :

बहुत बड़ा झगड़ा, अनुचित कार्य या कोई अशुभ घटना।

आज वहाँ बहुत बड़ा कांड हो गया।
कांड, काण्ड

A public disturbance.

The police investigated an incident at the bus station.
incident

অর্থ : ಅಲ್ಲಿರುವ ಯಾವುದಾದರೂ ಸ್ಥಾನದಲ್ಲಿ ಯಾವುದಾದರೂ ಸಮಯದಲ್ಲಿ ವಿಚಿತ್ರವಾದ ಘಟನೆಗಳು ಸಂಭವಿಸುತ್ತದೆ

উদাহরণ : ಇಂದು ವಿಚಿತ್ರವಾದ ಘಟನೆಯಿಂದ ಎಲ್ಲರು ಚಕಿತರಾಗಿದ್ದಾರೆ.

সমার্থক : ಕುಂದು, ಚರ್ಚೆ, ವಂಚನೆ, ಸಂಭವಿಸು


অন্যান্য ভাষায় অনুবাদ :

वह जो किसी स्थान पर किसी समय में घटित होता हो।

आज की अजीब घटना से सभी हैरान हो गए।
घटना, बात, वाकया, वाक़या, वाक़िया, वाकिया, वाक्या, वारदात

A single distinct event.

incident