অর্থ : ಯಾವುದಾದರೂ ಮಾತನ್ನು ಅರಿತುಕೊಳ್ಳುವ ಕ್ರಿಯೆ
উদাহরণ :
ಎಷ್ಟು ಸರತಿ ಹೇಳಿಕೊಟ್ಟರು ಕೂಡ ಅವರು ಈ ಸವಾಲನ್ನು ತಿಳಿಯಲಾಗಲಿಲ್ಲ.
সমার্থক : ಅರಿ, ಜ್ಞಾನಹೊಂದು, ತಿಳಿ
অন্যান্য ভাষায় অনুবাদ :
Get the meaning of something.
Do you comprehend the meaning of this letter?.অর্থ : ಯಾವುದಾದರು ವಿಷಯವನ್ನು ತಿಳಿದುಕೊಳ್ಳುವುದು
উদাহরণ :
ಈ ಜಗತ್ತಿನ ಯಾವ ವ್ಯಕ್ತಿಯೂ ಎಲ್ಲಾ ವಿಷಯಗಳನ್ನೂ ಚೆನ್ನಾಗಿ ಅರಿತಿರುವುದಿಲ್ಲ ಅವನು ಅನಕ್ಷರಸ್ಥನೆಂದು ಈಗ ತಾನೆ ತಿಳಿಯಿತು.
অন্যান্য ভাষায় অনুবাদ :
अभिज्ञ या परिचित होना।
मैंने अभी जाना कि वह पढ़ा-लिखा नहीं है।