অর্থ : ಇಂದ್ರಿಯಗಳಿಂದ ಅಥವಾ ಬುದ್ಧಿಯಿಂದ ತಿಳಿಯಬಲ್ಲಂತಹುದು
উদাহরণ :
ಕುವೆಂಪು ಅವರ ರಾಮಾಯಣ ದರ್ಶನಂ ಒಂದು ಗ್ರಹಿಸಬಲ್ಲ ಗ್ರಂಥವಾಗಿದೆ.
সমার্থক : ಅರಿಯಬಲ್ಲ, ಅರಿಯಬಲ್ಲಂತ, ಅರಿಯಬಲ್ಲಂತಹ, ಅರಿಯಬಹುದಾದ, ಅರಿಯಬಹುದಾದಂತ, ಅರಿಯಬಹುದಾದಂತಹ ತಿಳಿಯಬಲ್ಲ, ಗ್ರಹಿಸಬಲ್ಲ, ಗ್ರಹಿಸಬಲ್ಲಂತ, ಗ್ರಹಿಸಬಲ್ಲಂತಹ, ಗ್ರಹಿಸಬಹುದಾದ, ಗ್ರಹಿಸಬಹುದಾದಂತ, ತಿಳಿಯಬಲ್ಲಂತ, ತಿಳಿಯಬಲ್ಲಂತಹ, ತಿಳಿಯಬಹುದಾದ, ತಿಳಿಯಬಹುದಾದಂತ, ತಿಳಿಯಬಹುದಾದಂತಹ
অন্যান্য ভাষায় অনুবাদ :
Capable of being apprehended or understood.
apprehensible, graspable, intelligible, perceivable, understandable