অর্থ : ಬರದಿರುವ ಅಥವಾ ಅಡಿಗಿರುವ ಬಹಳ ವಿಷಯಗಳು ಅದರಲ್ಲಿ ಬೇರೆಯ ವಿಷಯಗಳ ವಿಚಾರ, ವಿವೇಚನೆ ಮೊದಲಾದವು ಅಡಕವಾಗಿರುತ್ತವೆ
উদাহরণ :
ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆಯಾಗುತ್ತದೆ.
সমার্থক : ಪುಸ್ತಕ, ಬುಕ್, ಹೊತ್ತಿಗೆ
অন্যান্য ভাষায় অনুবাদ :
A written work or composition that has been published (printed on pages bound together).
I am reading a good book on economics.অর্থ : ದೊಡ್ಡ ಪುಸ್ತಕ
উদাহরণ :
ರಾಮಾಯಣ, ಪುರಾಣ, ಬೈಬಲ್ ಮೊದಲಾದವುಗಳು ಗ್ರಂಥಗಳು.
অন্যান্য ভাষায় অনুবাদ :
অর্থ : ಧಾರ್ಮಿಕ ವಿಷಯಗಳನ್ನು ಮುದ್ರಣ ಮಾಡಿರುವ ಸಣ್ಣ ಹಾಳಯ ಪುಸ್ತಕ
উদাহরণ :
ಪ್ರತಿದಿನ ಅಜ್ಜ ಗುರುಚರಿತ್ರೆಯ ಗ್ರಂಥವನ್ನು ಓದುತ್ತಾರೆ.
অন্যান্য ভাষায় অনুবাদ :