অর্থ : ಸಸ್ಮಾನ ಅಥವಾ ಪುರಸ್ಕರ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ
উদাহরণ :
ಗೌರವಾನ್ವಿತ ವ್ಯಕ್ತಿಗಳಿಗೆ ಗೌರವ ನೀಡು.
সমার্থক : ಗೌರವ ನೀಡು, ಸನ್ಮಾನ ಮಾಡು
অন্যান্য ভাষায় অনুবাদ :
অর্থ : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ
উদাহরণ :
ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.
সমার্থক : ಆದರಿಸು, ನಂಬು, ಮರ್ಯಾದಿಸು, ಮರ್ಯಾದೆ ಕೊಡು, ಮರ್ಯಾದೆ-ಕೊಡು
অন্যান্য ভাষায় অনুবাদ :