পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗೌರವಾನ್ವಿತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗೌರವಾನ್ವಿತ   ಗುಣವಾಚಕ

অর্থ : ಗಮನಕೊಡಲು ಯೋಗ್ಯವಾದಂತಹ

উদাহরণ : ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.

সমার্থক : ಗಮನಾರ್ಹ, ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ


অন্যান্য ভাষায় অনুবাদ :

ध्यान देने योग्य।

गौरतलब बात यह है कि यह काम अभी तक हुआ क्यों नहीं।
ग़ौरतलब, गौरतलब

অর্থ : ಯಾರು ಗುಣ, ಕೆಲಸ ಮೊದಲಾದವುಗಳಿಂದ ಗೌರವಕ್ಕೆ ಪಾತ್ರರಾಗುವಂತಹವರು

উদাহরণ : ಸಚ್ಚಿನ ಭಾರತದ ಒಬ್ಬ ಗೌರವಾನ್ವಿತ ವ್ಯಕ್ತಿ.


অন্যান্য ভাষায় অনুবাদ :

जो गुणों, कारनामों आदि के कारण सलाम करने योग्य हो।

गाँधी जी भारत के सलामी व्यक्तियों में से एक हैं।
सलामी

অর্থ : ಯಾರು ಅತ್ಯಧಿಕವಾದ ಸನ್ಮಾನಕ್ಕೆ ಪಾತ್ರರೋ

উদাহরণ : ಮಾನ್ಯ ಮುಖ್ಯಮಂತ್ರಿಯವರು ವೇದಿಕೆಯಲ್ಲಿ ಆಸೀನರಾಗಿದ್ದರು.

সমার্থক : ಮಾನ್ಯ, ಸನ್ಮಾನ್ಯ


অন্যান্য ভাষায় অনুবাদ :

जो अत्यधिक सम्मान का पात्र हो।

मान्यवर मुख्यमन्त्री मंच पर आसीन हैं।
मान्यवर

Deserving of esteem and respect.

All respectable companies give guarantees.
Ruined the family's good name.
estimable, good, honorable, respectable

অর্থ : ಯಾರೋ ಒಬ್ಬರು ತುಂಬಾ ಗೌರವಾನ್ವಿತರಾಗಿರುತ್ತಾರೆ

উদাহরণ : ಸೇಟ್ ರಾಜ ಮನೋಹರ್ ಅವರು ಈ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ.

সমার্থক : ಗಣ್ಯವಾದ, ಪ್ರತಿಷ್ಠಿತ


অন্যান্য ভাষায় অনুবাদ :

जिसकी बहुत प्रतिष्ठा हो।

सेठ राम मनोहर इस क्षेत्र के एक सुप्रतिष्ठ व्यक्ति हैं।
सुप्रतिष्ठ, सुप्रतिष्ठित

Settled securely and unconditionally.

That smoking causes health problems is an accomplished fact.
accomplished, effected, established

অর্থ : ಗೌರವಕ್ಕೆ ಅರ್ಹರಾದಂತಹ

উদাহরণ : ಭಾರತೀಯ ಸಂಸ್ಕೃತಿಯಲ್ಲಿ ಸೀತೆ ಒಬ್ಬ ಗೌರವಾನ್ವಿತ ಮಹಿಳೆ.

সমার্থক : ಆದರಣೀಯ, ಮಾನನೀಯ


অন্যান্য ভাষায় অনুবাদ :

(महिला) जो आदर के योग्य हो।

अपाला एक आदरणीया महिला थीं।
आदरणीया, माननीया, मान्या, समादरणीया, सम्माननीया

অর্থ : ಗೌರವಿಸುವುದಕ್ಕೆ ಯೋಗ್ಯವಾದ

উদাহরণ : ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.

সমার্থক : ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ, ಮಾನವೀಯವಾದಂತಹ


অন্যান্য ভাষায় অনুবাদ :

मानने योग्य।

ये बातें माननीय हों तभी तो कोई विश्वास करेगा।
माननीय, मान्य

Worthy of acceptance or satisfactory.

Acceptable levels of radiation.
Performances varied from acceptable to excellent.
acceptable

অর্থ : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು

উদাহরণ : ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.

সমার্থক : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


অন্যান্য ভাষায় অনুবাদ :

जो बहुत बड़ा या अच्छा हो।

महात्मा गाँधी एक महान व्यक्ति थे।
अज़ीम, अजीम, अध्यारूढ़, आजम, आज़म, आली, उदात्त, ऊँचा, ऊंचा, कबीर, बड़ा, महत, महत्, महान, मूर्द्धन्य, मूर्धन्य, विभु, श्रेष्ठ

Of major significance or importance.

A great work of art.
Einstein was one of the outstanding figures of the 20th centurey.
great, outstanding