পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗೋಳಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗೋಳಾಡು   ನಾಮಪದ

অর্থ : ಅಳುವುದರಿಂದ ಉತ್ಪತ್ತಿಯಾಗುವ ಶಬ್ದ

উদাহরণ : ಅವಳು ಆಳುತ್ತಿರುವುದು, ದೂರದವರೆಗೂ ಕೇಳಿಸುತ್ತಿತ್ತು.

সমার্থক : ಅಳುವಿಕೆ, ಅಳುವುದು, ಗೋಳಾಟ, ರೋದನ


অন্যান্য ভাষায় অনুবাদ :

रोने से उत्पन्न शब्द।

उसकी रुलाई दूर-दूर तक सुनाई दे रही थी।
आक्रंद, आक्रन्द, क्रंद, क्रंदन, क्रन्द, क्रन्दन, क्रोश, रुआई, रुदन, रुलाई, रोदन, रोना

A cry of sorrow and grief.

Their pitiful laments could be heard throughout the ward.
lament, lamentation, plaint, wail

অর্থ : ಗೋಳಾಡುತ್ತಾ ಅಳುತ್ತಿರುವ ಶಬ್ದ

উদাহরণ : ರೋಗಗ್ರಸ್ಥ ಬಾಲಕ ಅಳುತ್ತಿದನ್ನು ಕೇಳಿಸಿಕೊಂಡ ತಾಯಿ ಓಡಿ ಬರುತ್ತಿದ್ದಳು.

সমার্থক : ಅಳುವಿಕೆ, ಅಳುವುದು, ಗೋಳಾಟ, ರೋದನ


অন্যান্য ভাষায় অনুবাদ :

पिनपिना करके रोने का शब्द।

बीमार बालक की पिनपिनाहट सुनकर माँ दौड़ती हुई आई।
पिनपिन, पिनपिनाहट

ಗೋಳಾಡು   ಕ್ರಿಯಾಪದ

অর্থ : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ

উদাহরণ : ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.

সমার্থক : ಗೋಳಾಡಿಸು, ಚಡಪಡಿಸು, ತಲ್ಲಣಿಸು, ತಳಮಳಿಸು, ಪೀಡಿಸು


অন্যান্য ভাষায় অনুবাদ :

किसी को तड़पाने में प्रवृत्त करना।

जेलर ने कैदियों को सिपाहियों से तड़पवाया।
तड़पड़वाना, तड़पवाना, तड़फड़वाना, तड़फवाना

অর্থ : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ

উদাহরণ : ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು

সমার্থক : ಅಳು, ಕಣ್ಣೀರಿಡು, ಪ್ರಲಾಪಿಸು, ರೋಧಿಸು, ವಿಲಾಪಿಸು


অন্যান্য ভাষায় অনুবাদ :

शोक आदि के समय रोकर दुख प्रकट करना।

अपने पति की मृत्यु का समाचार सुनकर वह विलाप कर रही है।
कलपना, बिलखना, रोना-धोना, विलाप करना, विलापना

Feel sadness.

She is mourning her dead child.
mourn