অর্থ : ಆ ಭೂಮಿಯನ್ನು ಹಸುಗಳು ಮೇಯುವುದಕ್ಕಾಗಿ ಬಿಟ್ಟಿರುವ ಖಾಲಿ ಜಾಗ
উদাহরণ :
ಅವನು ಗೋಮಾಳದಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದ.
সমার্থক : ಮೇವುಮಾಳ
অন্যান্য ভাষায় অনুবাদ :
A large tract of grassy open land on which livestock can graze.
They used to drive the cattle across the open range every spring.