সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಕುದುರೆ, ಎತ್ತು ಇತ್ಯಾದಿಗಳ ಮೇಲೆ ಸಾಮಾನು ಇಡಲು ದೊಡ್ಡ ಚೀಲ ಬಳಸುವ
উদাহরণ : ವ್ಯಾಪಾರಿ ಕುದುರೆಯ ಮೇಲೆ ಗೋಣಿಚೀಲವನ್ನು ಹಾಕಿದ.
সমার্থক : ದೊಡ್ಡಚೀಲ
অন্যান্য ভাষায় অনুবাদ :हिन्दी English
घोड़े, बैल आदि पर सामान लादने का थैला।
A large bag (or pair of bags) hung over a saddle.
অর্থ : ಕಾಳು, ಬೇಳೆಗಳನ್ನು ಸಂಗ್ರಹಿಸಿಡಲು ಗೋಣಿನಾರು, ಸೆಣಬಿನ ನಾರು ಮುಂತಾದವುಗಳಿಂದ ಮಾಡಿರುವ ಚೀಲ
উদাহরণ : ರೈತನು ಗ್ರಾಹಕನಿಗೆ ಹತ್ತು ಗೋಣಿಚೀಲ ಅಕ್ಕಿ ಕೊಟ್ಟನು
टाट आदि का बना वह बड़ा थैला जिसमें अनाज आदि भरकर रखते हैं।
A bag made of paper or plastic for holding customer's purchases.
ইনস্টল