পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗೊಟ್ಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗೊಟ್ಟ   ನಾಮಪದ

অর্থ : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು

উদাহরণ : ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.

সমার্থক : ಕೊಳಿವೆ, ಗೌಸಣಗೆ, ನಳಿಗೆ


অন্যান্য ভাষায় অনুবাদ :

कुछ रखने के लिए काग़ज़, धातु आदि का बना हुआ बेलनाकार पात्र या डिब्बा।

दुकानदार ने चोंगे में चने दिए।
चोंगा, पुंगा

Conduit consisting of a long hollow object (usually cylindrical) used to hold and conduct objects or liquids or gases.

tube, tubing

অর্থ : ಆ ಎತ್ತುಗಳ ಚರ್ಮ ಸ್ವಲ್ಪ ಕೆಂಪು ಬಣ್ಣ ಹೊಂದಿರುವುದು

উদাহরণ : ಮಹೇಶ್ ದನಗಳ ಸಂತೆಯಲ್ಲಿ ಒಂದು ಗೊಟ್ಟನ್ನು ಖರೀದಿಸಿದನು.


অন্যান্য ভাষায় অনুবাদ :

वह बैल जिसका चमड़ा कुछ लाल रंग का होता है।

महेश ने बैल-हट्टे से एक सोकन खरीदा।
कैरा, कैरा बैल, सोकन, सोक्कन, सोखन

An adult castrated bull of the genus Bos. Especially Bos taurus.

ox

অর্থ : ನಲಿಕೆಯಾಕಾರದ ಒಂದು ವಸ್ತು

উদাহরণ : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.

সমার্থক : ಕೊಳವೆ, ಗೌಸಣಗೆ, ನಲಿಕೆ, ನಲಿಗೆ, ಬತ್ತಳಿಕೆ


অন্যান্য ভাষায় অনুবাদ :

नल के आकार की कोई वस्तु।

जानवरों के बीमार होने पर उन्हें बाँस की नलिका से दवा पिलाई जाती है।
चोंगा, चोंगी, नलिका, नली, पोंगा, पोंगी

A long tube made of metal or plastic that is used to carry water or oil or gas etc..

pipage, pipe, piping