অর্থ : ಕಣದಲ್ಲಿ ಭತ್ತದ ಕಾಳಿನ ರಾಶಿಯ ಮೇಲೆ ಗುರುತಿಗಾಗಿ ಮಣ್ಣು ಅಥವಾ ಬೂದಿಯಿಂದ ಗುರುತು ಮಾಡುವ ಪ್ರಕ್ರಿಯೆ
উদাহরণ :
ರೈತ ಗೋಧಿಯ ರಾಶಿಯ ಮೇಲೆ ಚಿಹ್ನೆ-ಹಾಕುತ್ತಿದ್ದಾನೆ.
সমার্থক : ಚಿನ್ನೆ ಹಾಕು, ಚಿಹ್ನೆ-ಹಾಕು, ಮೇರೆ ಕಟ್ಟು
অন্যান্য ভাষায় অনুবাদ :
অর্থ : ಆಟದಲ್ಲಿ ರೇಖೆಯನ್ನು ದಾಟಿ ಹೊರಗೆ ಹೋಗಬಾರದೆಂದು ನಾಲ್ಕು ಕಡೆಯು ರೇಖೆಯನ್ನು ಎಳೆದಿರುವ ಪ್ರಕ್ರಿಯೆ
উদাহরণ :
ಮಗು ಕಬ್ಬಡಿಯನ್ನು ಆಟವಾಡಲು ಮೈದಾನದಲ್ಲಿ ಗೆರೆ ಕೊರೆಯುತ್ತಿದ್ದ.
সমার্থক : ಗೆರೆ ಕೊರೆ
অন্যান্য ভাষায় অনুবাদ :