পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗೂನು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗೂನು   ನಾಮಪದ

অর্থ : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ

উদাহরণ : ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.

সমার্থক : ಗೂನ, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ


অন্যান্য ভাষায় অনুবাদ :

पीठ पर का उभार।

झुककर चलने के कारण उसका कूबड़ निकल आया है।
किसी-किसी ऊँट में दो कूबड़ होते हैं।
ककूद, कुब, कुबड़, कूबड़, कूबर

An abnormal backward curve to the vertebral column.

humpback, hunchback, kyphosis

অর্থ : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ

উদাহরণ : ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.

সমার্থক : ಡುಬರಿ, ಡುಬ್ಬ, ಡುಬ್ಬು, ಹಿಣಿಲು


অন্যান্য ভাষায় অনুবাদ :

बैल या साँड आदि के कंधे पर का उठा हुआ कूबड़।

इस बैल के डिल्ले में घाव हो गया है।
ककुद, डिल्ला, हंसकूट

Something that bulges out or is protuberant or projects from its surroundings.

The gun in his pocket made an obvious bulge.
The hump of a camel.
He stood on the rocky prominence.
The occipital protuberance was well developed.
The bony excrescence between its horns.
bulge, bump, excrescence, extrusion, gibbosity, gibbousness, hump, jut, prominence, protrusion, protuberance, swelling

অর্থ : ಕಂಸನ ಆಸ್ಥಾನದ ಗೂನುಳ್ಳ ದಾಸಿಯು ಶ್ರೀಕೃಷ್ಣನ್ನು ಪ್ರೀತಿಸುತ್ತಿದ್ದಳು

উদাহরণ : ಶ್ರೀ ಕೃಷ್ಣನು ಗೂನಿಗೆ ಸುಂದರವಾದ ರೂಪವನ್ನು ಪ್ರಧಾನ ಮಾಡಿದನು.

সমার্থক : ಗೂನಿ


অন্যান্য ভাষায় অনুবাদ :

कंस की एक कुबड़ी दासी जो कृष्ण से प्रेम करती थी।

कृष्ण ने कुब्जा को एक सुंदर रूप प्रदान किया।
कुबजा, कुबड़ी, कुबरी, कुब्जा

An imaginary being of myth or fable.

mythical being