অর্থ : ದ್ರವ ರೂಪದ ಪದಾರ್ಥದಲ್ಲಿ ಗಾಳಿ ತುಂಬಿಕೊಂಡು ಆಗುವ ಗುಂಡಾದ ರಚನೆ
উদাহরণ :
ಮಾನವನ ಜೀವನ ನೀರಿನ ಮೇಲಿನ ಗುಳ್ಳೆಯಿದ್ದಂತೆ.
সমার্থক : ನೀರಿನ ಗುಳ್ಳೆ, ನೀರ್ಗುಳ್ಳೆ
অন্যান্য ভাষায় অনুবাদ :
A hollow globule of gas (e.g., air or carbon dioxide).
bubbleঅর্থ : ರಕ್ತಹೀರಿದ ಕಾರಣ ಚರ್ಮದ ಮೇಲೆ ಆಗುವ ಡುಂಡಾದ ಗುಳ್ಳೆ ಅಥವಾ ಉಬ್ಬುವುದು
উদাহরণ :
ಸೊಳ್ಳೆಗಳು ಕಚ್ಚುವುದರಿಂದ ಅವನ ಚರ್ಮದ ಮೇಲೆ ಅಲ್ಲಿಲ್ಲಿ ಗುಳ್ಳೆಗಳು ಕಾಣಿಸುತ್ತವೆ.
অন্যান্য ভাষায় অনুবাদ :
অর্থ : ಕಣ್ಣೀನ ರೆಪ್ಪೆಯ ಅಂಚಿನಲ್ಲಿ ಆಗುವಂತಹ ಗುಳ್ಳೆ
উদাহরণ :
ಅವಳಿಗೆ ಕಣ್ಣು ಕುಟ್ಟಿಗೆಯಾಗಿದೆ.
সমার্থক : ಕಣ್ಣು ಕುಟ್ಟಿಗೆ, ಕಣ್ಣು ಕುರ, ಕಣ್ಣು ಗುಳ್ಳೆ, ಕಣ್ಣು-ಕುಟ್ಟಿಗೆ, ಬೊಕ್ಕೆ
অন্যান্য ভাষায় অনুবাদ :
অর্থ : ಶರೀರದಲ್ಲಿ ವಿಷ ಕೂಡುವುದರಿಂದ ಉತ್ಪತ್ತಿಯಾಗುವ ಗುಳ್ಳೆ ಅದರಲ್ಲಿ ರಕ್ತ ಕೆಟ್ಟು, ಕೀವುಗಳ್ಳಾಗುತ್ತದೆ
উদাহরণ :
ಅವನು ಪ್ರತಿದಿನ ಕುರುವಿಗೆ ಲೇಪಮುಲಾಮಿನ ಪಟ್ಟಿಯನ್ನು ಹಾಕುತ್ತಾನೆ.
অন্যান্য ভাষায় অনুবাদ :