অর্থ : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ
উদাহরণ :
ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.
সমার্থক : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಬಗರಿಗೆ, ಬಗೆರಗೆ, ಬರೆ, ಬಾಬಿ, ಬಾಮಿ, ಬಾವಿ, ವಾಪಿ, ವಾಯಿ, ವಿಕಿರ, ವೆಲ್
অন্যান্য ভাষায় অনুবাদ :
A deep hole or shaft dug or drilled to obtain water or oil or gas or brine.
wellঅর্থ : ಕೆನ್ನೆಯ ಮೇಲೆ ಬೀಳುವಂತಹ ಹಳ್ಳ (ವಿಶೇಷವಾಗಿ ನಗುವಾಗ ಅಥವಾ ಮಾತನಾಡುವ ಸಮಯದಲ್ಲಿ)
উদাহরণ :
ಪ್ರೀತಿ ಜಿಂಟಾ ಗುಳಿಯುಳ್ಳ ಚಹರೆಂತಹ ಮೋಹಕ ತಾರೆ.
সমার্থক : ಕುಳಿ
অন্যান্য ভাষায় অনুবাদ :
অর্থ : ಒಂದು ಚಿಕ್ಕ ಹಳ್ಳ ಮಾಡಿ ಅದರಲ್ಲಿ ಗೋಲಿ ಹಾಕಿ ಮಕ್ಕಳು ಆಟವಾಡುತ್ತಾರೆ
উদাহরণ :
ರಹೀಮ್ ಎಲ್ಲರಿಗಿಂತ ಮೊದಲು ಗುಳಿಯಲ್ಲಿ ಗೋಲಿ ಹಾಕಿ ಆಟ ಗೆದ್ದನು.
অন্যান্য ভাষায় অনুবাদ :
वह छोटा सा गोल गड्ढा जिसमें गोली का खेल खेलने वाले गोली पिलाते हैं।
रहीम ने सबसे पहले पिल्लू में गोंटियाँ डालकर खेल जीत लिया।