অর্থ : ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ
উদাহরণ :
ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ
সমার্থক : ಗುಲಾಲು
অন্যান্য ভাষায় অনুবাদ :
অর্থ : ಕೆಂಪು ಬಣ್ಣ
উদাহরণ :
ಚಿತ್ರಕಾರನು ದೇವಿ ವಿಗ್ರಹಕ್ಕೆ ಗುಲಾಬಿ ಬಣ್ಣವನ್ನು ಹಚ್ಚುತ್ತಿದ್ದಾನೆ.
অন্যান্য ভাষায় অনুবাদ :
एक रंग जो गुलाब के रंग जैसा होता है।
चित्रकार देवमूर्ति को गुलाबी रंग से रंग रहा है।