পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗುರೆನ್ನು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗುರೆನ್ನು   ನಾಮಪದ

অর্থ : ಗುರುಗುಟ್ಟುವ ಕ್ರಿಯೆಯಿಂದ ಉತ್ಪತ್ತಿಯಾಗುವ ಶಬ್ದ

উদাহরণ : ಬೆಕ್ಕು ಗುರುಗುಟ್ಟುತ್ತಿದ ಶಬ್ದ ಕೇಳಿ ನನ್ನ ನಿದ್ದೆ ಹೋಯಿತು.

সমার্থক : ಗುರುಗುಟ್ಟು


অন্যান্য ভাষায় অনুবাদ :

गुर्राने की क्रिया से उत्पन्न शब्द।

बिल्ली की गुर्राहट सुनकर मेरी नींद टूट गई।
गुर्राहट

The sound of growling (as made by animals).

growl, growling

ಗುರೆನ್ನು   ಕ್ರಿಯಾಪದ

অর্থ : ಕ್ರೋಧ ಅಥವಾ ಅಭಿಮಾನದ ಕಾರಣದಿಂದ ಕರ್ಕಶವಾದ ಧ್ವನಿಯಿಂದ ಮಾತನಾಡುವುದು

উদাহরণ : ಮಾಲೀಕನು ನೌಕರರ ಮಾತುಗಳನ್ನು ಕೇಳಿ ಗುರುಗುಟ್ಟಿದನು.

সমার্থক : ಗುರುಗುಟ್ಟು, ಸಿಟ್ಟಿನಿಂದ ಮಾತಾಡು


অন্যান্য ভাষায় অনুবাদ :

क्रोध या अभिमान के कारण भारी तथा कर्कश आवाज़ में बोलना।

मालिक नौकर की बात सुनकर गुर्राया।
गुर्राना

Utter in an angry, sharp, or abrupt tone.

The sales clerk snapped a reply at the angry customer.
The guard snarled at us.
snap, snarl

অর্থ : ಜನರನ್ನು ಹೆದರಿಸಲು ನಾಯಿ, ಬೆಕ್ಕು ಮುಂತಾದವುಗಳು ಮಾಡುವ ಗಂಭೀರ ಶಬ್ದ

উদাহরণ : ಮಕ್ಕಳು ಬೆಕ್ಕನ್ನು ಮುಟ್ಟುತ್ತಿದ್ದ ಹಾಗೆಯೇ ಗುರುಗುಟ್ಟಿತು.

সমার্থক : ಗುರುಗುಟ್ಟು


অন্যান্য ভাষায় অনুবাদ :

कुत्ते, बिल्ली आदि का डराने के लिए आवाज़ करना।

बच्चे के छूते ही बिल्ली गुर्राई।
गुर्राना

To utter or emit low dull rumbling sounds.

He grumbled a rude response.
Stones grumbled down the cliff.
growl, grumble, rumble