অর্থ : ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ
উদাহরণ :
ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ.
সমার্থক : ಚಿನ್ಹೆ, ಚಿಹ್ನೆ, ಸಂಕೇತ, ಸೂಚನೆ
অন্যান্য ভাষায় অনুবাদ :
दिखाई देने या समझ में आने वाला ऐसा लक्षण, जिससे कोई चीज़ पहचानी जा सके या किसी बात का कुछ प्रमाण मिले।
रेडक्रास चिकित्सा क्षेत्र का एक महत्वपूर्ण चिह्न है।অর্থ : ತನ್ನಷ್ಟಕ್ಕೆ ತಾನೆಯಾದ ಅಥವಾ ಯಾವುದೇ ವಸ್ತುವಿನ ಸಂಪರ್ಕ, ಸಂಘರ್ಷ ಅಥವಾ ಒತ್ತಡದಿಂದ ಮೂಡುವ ಅಥವಾ ಮಾಡಿದ ಗುರುತು
উদাহরণ :
ರಾಜಸ್ಥಾನದ ಪ್ರತಿಯೊಂದು ಸ್ಥಳದಲ್ಲೂ ಒಂಟೆ ಕಾಲಿನ ಗುರುತು ಕಾಣಬರುತ್ತಿತ್ತು
অন্যান্য ভাষায় অনুবাদ :
A concavity in a surface produced by pressing.
He left the impression of his fingers in the soft mud.অর্থ : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು
উদাহরণ :
ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.
সমার্থক : ಕಪ್ಪು ಗುರುತು, ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ದೇಹದ ಮೇಲಿನ ಕಪ್ಪು ಕಲೆ, ಮಚ್ಚೆ, ಮತ್ತಿ
অন্যান্য ভাষায় অনুবাদ :
A small congenital pigmented spot on the skin.
moleঅর্থ : ವಾಸ್ತವಿಕ ಅಥವಾ ಕಲ್ಪಿತ ರೇಖೆ ಅದರ ಅಸ್ತಿತ್ವ ಸೀಮೆಯ ನಿರ್ಥಾರಣ ರೇಖೆಯನ್ನು ನಿಶ್ಚಯಿಸುತ್ತದೆ
উদাহরণ :
ಅವನು ಭೂಪಟದಲ್ಲಿ ಕರ್ಕಾಟಕ ರೇಖೆಯನ್ನು ನೋಡುತ್ತಿದ್ದಾನೆ.
সমার্থক : ಗೀರು, ಗೆರೆ, ಚಿಹ್ನೆ, ರೇಖೆ
অন্যান্য ভাষায় অনুবাদ :
वह वास्तविक या कल्पित रेखा जिसका अस्तित्व सीमा निर्धारण द्वारा तय होता है।
वह ग्लोब में कर्क रेखा की स्थिति देख रहा है।A spatial location defined by a real or imaginary unidimensional extent.
lineঅর্থ : ಶರೀರದ ಮೇಲಿರುವ ಯಾವುದೋ ಶುಭ ಅಥವಾ ಅಶುಭ ಚಿಹ್ನೆ
উদাহরণ :
ನವಜಾತ ಶಿಶುವಿನ ಮೈಮೇಲೆ ಹಲವಾರು ಒಳ್ಳೆಯ ಲಕ್ಷಣಗಳು ಕಂಡುಬಂದವು.
অন্যান্য ভাষায় অনুবাদ :
অর্থ : ಕಾಗದ ಮುಂತಾದವುಗಳ ಸಣ್ಣ ತುಂಡುಗಳನ್ನು ಯಾವುದೋ ದೊಡ್ಡ ಕಾಗದ ಮೇಲೆ ದೃಷ್ಟಿ ಬೀಳುವ ಹಾಗೆ ಮಾಡುತ್ತಾರೆ
উদাহরণ :
ಅಧಿಕಾರಿಯು ಕೆಲಸಗಾರನಿಗೆ ಅತಿ ಮುಖ್ಯವಾದ ಕಾಗದವನ್ನು ಗುರುತು ಮಾಡಿ ಇಡಲು ಹೇಳಿದರು
অন্যান্য ভাষায় অনুবাদ :
कागज आदि का वह छोटा टुकड़ा जो किसी बड़े कागज पर उसकी ओर ध्यान आकृष्ट करने के लिए लगाया जाता है।
अधिकारी ने बाबू को महत्वपूर्ण कागजों पर पताका लगाने के लिए कहा।A conspicuously marked or shaped tail.
flagঅর্থ : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
উদাহরণ :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
সমার্থক : ನೆನಪಿನ ಕುರುಹು, ಪರಿಚಯ, ಸ್ಮರಣೆ
অন্যান্য ভাষায় অনুবাদ :
The process of recognizing something or someone by remembering.
A politician whose recall of names was as remarkable as his recognition of faces.