পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗುಪ್ತದ್ವಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗುಪ್ತದ್ವಾರ   ನಾಮಪದ

অর্থ : ಯಾವುದಾದರು ಮನೆಯ ಹಿಂದಿನ ಗುಪ್ತವಾದಂತಹ ದ್ವಾರ

উদাহরণ : ಪೋಲಿಸರು ಬರುತ್ತಿರುವ ವಿಷಯವನ್ನು ತಿಳಿದ ಮನೋಹರನು ಗುಪ್ತದ್ವಾರದ ಮೂಲಕ ಓಡಿಹೋದನು.

সমার্থক : ಕಳ್ಳಕಿಂಡಿ, ದಿಡ್ಡೀಬಾಗಿಲು


অন্যান্য ভাষায় অনুবাদ :

किसी घर के पीछे की ओर का गुप्त या छिपा द्वार।

पुलिस के आने की खबर सुनते ही मनोहर चोरदरवाजे से निकल गया।
अंतर्द्वार, अन्तर्द्वार, कूट-द्वार, कूटद्वार, खिड़की, गुप्तद्वार, चोर दरवाज़ा, चोर दरवाजा, चोर द्वार, चोर-दरवाज़ा, चोर-दरवाजा, चोर-द्वार, चोरदरवाज़ा, चोरदरवाजा, चोरद्वार

অর্থ : ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ

উদাহরণ : ಯಾರೋ ಕಾರಿನ ಕಿಟಕಿಯ ಗಾಜನ್ನು ಹೊಡೆದು ಹಾಕಿದ್ದಾರೆ.

সমার্থক : ಕಿಟಕಿ, ದಡ್ಡಿ ಬಾಗಿಲು


অন্যান্য ভাষায় অনুবাদ :

घर, गाड़ी, जहाज आदि की दीवारों या छतों पर हवा तथा प्रकाश आने के लिए बनाए गए खुले भाग को खोलने तथा बंद करने के लिए बनी लकड़ी या धातु की संरचना जिसमें काँच आदि लगे होते हैं।

किसी ने कार की खिड़की का काँच तोड़ दिया है।
अपद्वार, खिड़की, पक्ष द्वार

A framework of wood or metal that contains a glass windowpane and is built into a wall or roof to admit light or air.

window

অর্থ : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ

উদাহরণ : ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.

সমার্থক : ಕಿಟಕಿ, ಕಿಡಕಿ, ಗವಾಕ್ಷ, ದಡ್ಡಿ ಬಾಗಿಲು, ಬೆಳಕಿನ ಕಿಂಡಿ, ಬೆಳೆಕಿಂಡಿ

অর্থ : ಯಾವುದೇ ಮಹಲು ಕೋಟೆ ಮುಂತಾದ ಕಡೆ ಸಾರ್ವಜನಿಕರಿಗೆ ಅವಕಾಶವಿಲ್ಲದ ಬಹುಜನರಿಗೆ ತಿಳಿಯದ, ಹೆಚ್ಚಾಗಿ ಆಯಾ ಕೋಟೆ ಮಹಲಿನ ರಕ್ಷಣಾ ವಲಯಕ್ಕೆ ಮಾತ್ರ ಗೊತ್ತಿರುವ ಗುಪ್ತವಾದ ಪ್ರವೇಶ ದ್ವಾರ

উদাহরণ : ಗುಪ್ತದ್ವಾರದ ಮೂಲಕ ಚಿತ್ರದುರ್ಗದ ಕೋಟೆಯನ್ನು ಪ್ರವೇಶಿಸುತ್ತಿದ್ದ ಹೈದರಾಲಿ ಸೈನಿಕರನ್ನು ಓಬವ್ವ ಒನಕೆಯಿಂದ ಹೊಡೆದುರುಳಿಸಿದಳು.

সমার্থক : ಕಳ್ಳಕಿಂಡಿ, ಗುಪ್ತದಾರಿ, ರಹಸ್ಯ ಮಾರ್ಗ


অন্যান্য ভাষায় অনুবাদ :

महलों आदि में बना वह गुप्त या छिपा द्वार जो सार्वजनिक नहीं होता है और जिसके बारे में सिर्फ वहाँ रहनेवाले कुछ ख़ास लोगों को पता होता है।

शत्रु को गुप्त द्वार की भनक लग गई और वह उसी रास्ते से महल में प्रवेश हो गया।
अंतर्द्वार, अन्तर्द्वार, अपद्वार, कूट द्वार, कूट-द्वार, कूटद्वार, ख़ुफ़िया दरवाज़ा, खिड़की, खुफिया दरवाजा, गुप्त द्वार, गुप्त-द्वार, गुप्तद्वार, चोर दरवाज़ा, चोर दरवाजा, चोर-दरवाज़ा, चोर-दरवाजा, चोर-द्वार, चोरदरवाज़ा, चोरदरवाजा, चोरद्वार, पक्ष द्वार