পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗುತ್ತಿಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗುತ್ತಿಗೆ   ನಾಮಪದ

অর্থ : ಸ್ವಲ್ಪ ಹಣ ಮುಂತಾದನ್ನು ತೆಗೆದುಕೊಳ್ಳವ ಬದಲಾಗಿ ಯಾರೋ ಒಬ್ಬರ ಕೆಲಸ ಪೂರ್ಣವಾಗಿ ಮಾಡುವ ಹೊಣೆ ಹೊರುವುದು

উদাহরণ : ರಸ್ತೆ ನಿರ್ಮಿಸಲು ಅವನಿಗೆ ಗುತ್ತಿಗೆ ಸಿಕ್ಕಿತು

সমার্থক : ಅನಿಕೆ, ಕಂಟ್ರ್ಯಾಕ್ಟು


অন্যান্য ভাষায় অনুবাদ :

कुछ धन आदि के बदले में किसी का कोई काम पूरा करने या कराने का लिया गया जिम्मा।

उसे सड़क बनवाने का ठेका मिला।
इजारा, कान्ट्रैक्ट, कॉन्ट्रैक्ट, ठीका, ठेका, संविदा

A binding agreement between two or more persons that is enforceable by law.

contract

ಗುತ್ತಿಗೆ   ಗುಣವಾಚಕ

অর্থ : ಸಂಬಳ ಅಥವಾ ಕೂಲಿಯ ಮೇರೆಗೆ ಯಾರೋ ಒಬ್ಬರನ್ನು ಕೆಲಸಕ್ಕೆ ತೆಗೆದುಕೊಳ್ಳುವ

উদাহরণ : ಗುತ್ತಿಗೆ ಕೆಲಸಗಾರರಿಗೆ ಹಲವಾರು ತಿಂಗಳಿನಿಂದ ಸಂಬಳನೇ ಸಿಕ್ಕಿಲ್ಲ.


অন্যান্য ভাষায় অনুবাদ :

वेतन या मज़दूरी पर किसी काम में लगा हुआ।

अधियुक्त कर्मचारियों को कई महीने से वेतन नहीं मिला है।
अधियुक्त