পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗುಣಗಾನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗುಣಗಾನ   ನಾಮಪದ

অর্থ : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು

উদাহরণ : ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.

সমার্থক : ಅಭಿನಂದನೆ, ಕೊಂಡಾಟ, ಕೊಂಡಾಡು, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ


অন্যান্য ভাষায় অনুবাদ :

किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।

प्रशंसा से सभी खुश और प्रोत्साहित होते हैं।
अभिनंदन, अभिनन्दन, अभिवंदन, अभिवन्दन, अभिवादन, अस्तुति, आशंसा, ईडा, तारीफ, तारीफ़, दाद, पालि, प्रशंसा, प्रशस्ति, प्रस्तुति, बड़ाई, मनीषा, वाहवाही, व्युष्टि, शंस, शस्ति, शाबाशी, श्लाघा, सराहना, स्तुति

An expression of approval and commendation.

He always appreciated praise for his work.
congratulations, extolment, kudos, praise

অর্থ : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು

উদাহরণ : ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.

সমার্থক : ಕೊಂಡಾಟ, ಪ್ರಶಂಸೆ, ಶ್ಲಾಘನೆ, ಸ್ತುತಿ, ಸ್ತೋತ್ರ, ಹೊಗಳಿಕೆ


অন্যান্য ভাষায় অনুবাদ :

यश का बखान या वर्णन।

वह अपने गुरु का गुणगान करते नहीं अघाता है।
अनुकीर्तन, अनुकीर्त्तन, गुणगान

An expression of approval and commendation.

He always appreciated praise for his work.
congratulations, extolment, kudos, praise

অর্থ : ಯಾವುದೇ ವ್ಯಕ್ತಿ ಅಥವಾ ವಸ್ತುವಿನ ವಿಶೇಷ ಅನ್ನಿಸುವಂತಹ ಗುಣಗಳನ್ನು ಹೊಗಳುವುದು ಅಥವಾ ಆ ಗುಣಗಳನ್ನು ಮತ್ತೊಬ್ಬರಿಗೆ ಪದೇ ಪದೇ ಹೇಳುವುದು

উদাহরণ : ಅಮ್ಮನು ತನ್ನ ಮಗನ ಗುಣಗಾನ ಮಾಡಿದಳು.


অন্যান্য ভাষায় অনুবাদ :

किसी की प्रशंसा में गाया जानेवाला गीत।

संत लोग हमेशा प्रभु का गुणगान गाते रहते हैं।
अनुकीर्तन, अनुकीर्त्तन, अभ्युतक्रोशनमंत्र, गुणगान, प्रशंसा गीत

Offering words of homage as an act of worship.

They sang a hymn of praise to God.
praise