অর্থ : ಗುಡುಗಿನ ಶಬ್ದ
উদাহরণ :
ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.
অন্যান্য ভাষায় অনুবাদ :
অর্থ : ಇಲ್ಲಿ ಅಲ್ಲಿ ಅಲೆದಾಡು ಅಥವಾ ಹರಡುವ ಪ್ರಕ್ರಿಯೆ
উদাহরণ :
ಆಕಾಶದಲ್ಲಿ ಮೋಡಳು ಘರ್ಜನೆ ಮಾಡುತ್ತಿರುವುದರಿಂದ ಬೇಗ-ಬೇಗ ಮನೆಗೆ ನಡೆ .
সমার্থক : ಘರ್ಜನೆ ಮಾಡು
অন্যান্য ভাষায় অনুবাদ :
অর্থ : ಮೋಡಗಳು ತಿರುಗಾಡಿ ಒಂದು ಕಡೆ ಬರುವುದು ಅಥವಾ ದಟ್ಟವಾಗಿ ಮೋಡಗಳು ಕವಿದಿರುವ ಪ್ರಕ್ರಿಯೆ
উদাহরণ :
ಸಂಜೆಯ ವೇಳೆ ಶೀತ ಗಾಳಿಯ ಜತೆ ಮೋಡಗಳು ಘರ್ಜನೆ ಮಾಡುತ್ತಿದೆ.
সমার্থক : ಘರ್ಜನೆ ಮಾಡು
অন্যান্য ভাষায় অনুবাদ :
बादलों का घूम-घूमकर इकट्ठा होना या घने मेघों का छाना।
शाम को ठंडी हवाओं के साथ बादल घुमड़ रहे थे।Cover the entire range of.
sweepঅর্থ : ಗೋರವಾದ ಶಬ್ಧವನ್ನು ಮಾಡುವುದು
উদাহরণ :
ಮೋಡಗಳು ಗುಡುಗು ಮಾಡುತ್ತಿತ್ತು.
সমার্থক : ಗರ್ಜನೆ ಮಾಡು
অন্যান্য ভাষায় অনুবাদ :
To make or produce a loud noise.
The river thundered below.