পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗುಡಿಸಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗುಡಿಸಲು   ನಾಮಪದ

অর্থ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ

উদাহরণ : ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.

সমার্থক : ಆಶ್ರಮ, ಋಷಿಗಳ ವಾಸಸ್ಥಾನ, ಕುಟೀರ, ವಸತಿ


অন্যান্য ভাষায় অনুবাদ :

ऋषियों और मुनियों के रहने का स्थान।

वनवास के दौरान श्रीराम ने पंचवटी में अपना आश्रम बनाया।
आश्रम, कुटिया

The abode of a hermit.

hermitage

অর্থ : ಮಣ್ಣ ಅಥವಾ ಹುಲ್ಲು ಕಡ್ಡಿ ಮೊದಲಾದವುಗಳಿಂದ ಮಾಡಿರುವಂತಹ ಚಿಕ್ಕ ಮನೆ

উদাহরণ : ಈ ನದಿಯ ರೀತಿದಲ್ಲಿಯೇ ಬೆಸ್ತರ ಗುಡಿಸಲುಗಳಿವೆ.

সমার্থক : ಜೋಪಡಿ, ಝೋಪಡಿ, ಪರ್ಣಕುಟಿ


অন্যান্য ভাষায় অনুবাদ :

मिट्टी या घास-फूस आदि का बना छोटा घर।

इस नदी के किनारे ही मछुआरे की झोपड़ी है।
ओबरी, झुगिया, झुग्गा, झुग्गी, झुग्गी-झोपड़ी, झोंपड़ा, झोंपड़ी, झोपड़ा, झोपड़ी, मड़ई, मड़ाई, मड़ैया, मढ़ई, मढ़ा, मढ़ी

Small crude shelter used as a dwelling.

hovel, hut, hutch, shack, shanty

অর্থ : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ

উদাহরণ : ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.

সমার্থক : ಕುಟೀರ, ಜೋಪಡಿ


অন্যান্য ভাষায় অনুবাদ :

घास-फूस की बनी हुई कुटी या झोपड़ी।

राम ने गाँव के बाहर रहने के लिए एक तृणकुटी बनाई।
कुटिया, कुटी, कुटीर, तृण कुटी, तृण-कुटी, तृणकुटी

Small crude shelter used as a dwelling.

hovel, hut, hutch, shack, shanty

অর্থ : ಗುಡಿಸಲನ್ನು ಎಲೆಗಳಿಂದ ಮಾಡಲಾಗಿದೆ

উদাহরণ : ಪ್ರಾಚೀನ ಕಾಲದಲ್ಲಿ ಮುನಿಗಳು, ತಪಸ್ವಿಗಳು ಮೊದಲಾದವರು ಕಾಡುಗಳಲ್ಲಿ ಪರ್ಣಕುಟೀರವನ್ನು ಮಾಡಿಕೊಂಡು ವಾಸಿಸುತ್ತಿದ್ದರು.

সমার্থক : ಪರ್ಣ ಕುಟಿ, ಪರ್ಣ ಕುಟೀರ, ಪರ್ಣ-ಕುಟಿ, ಪರ್ಣ-ಕುಟೀರ, ಪರ್ಣಕುಟಿ, ಪರ್ಣಕುಟೀರ


অন্যান্য ভাষায় অনুবাদ :

वह झोंपड़ी जो पत्तों से छायी या बनाई गई हो।

प्राचीन काल में मुनि, तपस्वी आदि जंगल में पर्णकुटी बनाकर रहते थे।
उजट, उटज, पर्ण कुटिया, पर्ण कुटी, पर्ण कुटीर, पर्ण-कुटी, पर्ण-शाला, पर्णकुटिका, पर्णकुटी, पर्णकुटीर, पर्णशाला

Small crude shelter used as a dwelling.

hovel, hut, hutch, shack, shanty