পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗುಂಪು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗುಂಪು   ನಾಮಪದ

অর্থ : ಯಾವುದಾದರೂ ಒಂದೇ ವಸ್ತುವಿನ ಸಮೂಹ

উদাহরণ : ಹಳ್ಳಿಗಳಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯಗಳ ರಾಶಿಯನ್ನು ಪೂಜೆ ಮಾಡುತ್ತಾರೆ.

সমার্থক : ರಾಶಿ, ಸಮೂಹ


অন্যান্য ভাষায় অনুবাদ :

एक जैसी वस्तुओं का कुछ ऊँचा समूह।

राम और श्याम के बीच अनाज के ढेर का बँटवारा हुआ।
अंबर, अंबार, अटंबर, अटम, अटा, अटाल, अटाला, अमार, अम्बर, अम्बार, कूट, गंज, घानी, चय, जखीरा, ढेर, प्रसर, राशि, संभार, संश्लिष्ट, समायोग, सम्भार

অর্থ : ಯಾವುದೇ ವಿಷಯ ಅಥವಾ ಸಂಗತಿಗಳನ್ನು ಮಾಡುವ ಅಥವಾ ಕೈಗೊಳ್ಳುವ ಒಂದೇ ಸಮಾನಾಸಕ್ತರ ಸಮೂಹ

উদাহরণ : ನಮ್ಮ ನಗರದಲ್ಲಿ ಚಿತ್ರ ಕಲಾವಿದರು ಕಲಾವಿದರ ಮಂಡಳಿಯಲ್ಲಿ ಜೊತೆ ಸೇರುತ್ತಾರೆ.

সমার্থক : ದಳ, ಮಂಡಳಿ


অন্যান্য ভাষায় অনুবাদ :

किसी विशेष कार्य, प्रदर्शन, व्यवसाय आदि के लिए बना हुआ कुछ लोगों का समूह।

हमारे शहर में चित्रकूट की राम-लीला मंडली आई हुई है।
टोली, दल, पार्टी, मंडली, मण्डली, संघ, संघात, सङ्घात

Any number of entities (members) considered as a unit.

group, grouping

অর্থ : ಜನ ಸಮೂಹದವರ ಜೊತೆ ವೇಗವಾಗಿ ಮುಂದೆ ಬರುವ ಪ್ರಕ್ರಿಯೆ

উদাহরণ : ಗಡಿಯಲ್ಲಿ ಸೈನಿಕರ ಗುಂಪೊಂದು ಕಂಡುಬರುತ್ತಿದೆ.

সমার্থক : ಸಮೂಹ


অন্যান্য ভাষায় অনুবাদ :

जन समूह के ज़ोरों से आगे बढ़ने की क्रिया।

सीमा पर सैनिकों का रेला आगे बढ़ रहा है।
रेला

A moving crowd.

drove, horde, swarm

অর্থ : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ

উদাহরণ : ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.

সমার্থক : ದಳ, ಪಕ್ಷ, ಮಂಡಲಿ, ಸಮೂಹ, ಸೇನೆ


অন্যান্য ভাষায় অনুবাদ :

किसी कार्य या उद्देश्य की सिद्धि के लिए बना लोगों का समूह।

आजकल समाज में नित्य नये-नये दलों का उदय हो रहा है।
गिरोह, गुट, जत्था, जमात, जूथ, टीम, टोली, दल, फिरका, फिर्क, बैंड, बैण्ड, बैन्ड, मंडल, मंडली, मण्डल, मण्डली, यूथ, यूह, संतति, सन्तति

অর্থ : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ

উদাহরণ : ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.

সমার্থক : ದಳ, ಸಮೂಹ, ಹಿಂಡು


অন্যান্য ভাষায় অনুবাদ :

गतिमान भीड़ या वह भीड़ जो चलायमान हो या कहीं आ या जा रही हो।

लोगों के झुंड के आगे-आगे एक युवा चल रहा था।
झुंड, झुण्ड

A moving crowd.

drove, horde, swarm

অর্থ : ವಿಶಿಷ್ಟವಾದ ಆಟವನ್ನು ಆಡುವುದಕ್ಕೆ ಮಾಡಿರುವಂತಹ ಜನರ ಸಮೂಹ

উদাহরণ : ಸೌರಭ್ ಗಂಗೂಲಿಯನ್ನು ತಂಡದಿಂದ ಹೊರಹಾಕಲಾಗಿತ್ತು.

সমার্থক : ಆಟದ ತಂಡ, ತಂಡ


অন্যান্য ভাষায় অনুবাদ :

विशिष्ट खेल खेलने के लिए बनाया गया लोगों का समूह।

सौरभ गांगुली को टीम से बाहर निकाला गया है।
खिलाड़ी दल, टीम

অর্থ : ಸಂತೋಷಕೋಸ್ಕರ ಒಂದು ಕಡೆ ಸೇರುವ ಜನರ ಸಮೂಹ

উদাহরণ : ಅವನು ಊಟವನ್ನು ಮಾಡಿಕೊಂಡು ಸಂತೋಷಕೂಟದಲ್ಲಿ ಭಾಗಿಯಾದವನು.

সমার্থক : ದಳ, ಪಕ್ಷ, ಸಂತೋಷಕೂಟ, ಸಮೂಹ


অন্যান্য ভাষায় অনুবাদ :

आनंद प्राप्त करने के लिए एकत्रित हुए लोगों का समूह।

वह पार्टी में बाद में शामिल हो गई।
ग्रुप, दल, पार्टी, समूह

A group of people gathered together for pleasure.

She joined the party after dinner.
party

অর্থ : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

উদাহরণ : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

সমার্থক : ಪಂಗಡ, ಮಂಡಲಿ, ವರ್ಗ, ಸಮಾಜ, ಸಮುದಾಯ, ಸಮೂಹ


অন্যান্য ভাষায় অনুবাদ :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society

অর্থ : ನ್ಯಾಯಯುತವಾದ ಕಾರ್ಯದಲ್ಲಿ ಭಾಗಿಯಾದ ವ್ಯಕ್ತಿ

উদাহরণ : ಇಂದು ನ್ಯಾಯಾಲಯದಲ್ಲಿ ಮೊದಲನೇ ಪಕ್ಷ ಅನುಪಸ್ಥಿತರಿದ್ದರು ಅಥವಾ ಗೈರು ಹಾಜರಿದ್ದರು.

সমার্থক : ದಳ, ಪಂಗದ, ಪಕ್ಷ, ಪಡೆ, ಸಮೂಹ


অন্যান্য ভাষায় অনুবাদ :

वह व्यक्ति जो न्यायिक कार्रवाही में शामिल हो।

आज अदालत में पहली पार्टी अनुपस्थित थी।
पक्ष, पार्टी

A person involved in legal proceedings.

The party of the first part.
party

অর্থ : ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ

উদাহরণ : ಚುನಾವಣೆಯ ಸಮಯದಲ್ಲಿ ಎಲ್ಲಾ ಜಾಗಗಳಲ್ಲಿ ಜನರ ಹಲವಾರು ಸಮೂಹಗಳನ್ನು ನೋಡಬಹುದು.

সমার্থক : ಗದ್ದಲ, ಜಂಗುಳಿ, ಜನಸಮೂಹ, ದಟ್ಟಣೆ, ಸಂದಣಿ


অন্যান্য ভাষায় অনুবাদ :

एक स्थान पर एक ही समय में होने वाला बहुत से लोगों आदि का जमाव।

चुनाव के दौरान जगह-जगह लोगों की भीड़ दिखाई देती है।
अंबोह, जमघट, जमाव, जमावड़ा, ठट, ठठ, बहीर, भीड़, भीड़ भाड़, भीड़-भाड़, भीड़भाड़, भौसा, मजमा, मेला, वेणी, संकुल, सङ्कुल, समायोग, हुजूम

A large number of things or people considered together.

A crowd of insects assembled around the flowers.
crowd

অর্থ : ಗುಂಪು ಅಥವಾ ಒಟ್ಟು ಕೂಡುವ ಕ್ರಿಯೆ, ಅವಸ್ಥೆ ಅಥವಾ ಭಾವ

উদাহরণ : ದುರ್ಘಟನೆಯಾದ ಜಾಗದಲ್ಲಿ ಜನರ ಗುಂಪು ಹೆಚ್ಚಾಗುತ್ತಾ ಇದೆ.

সমার্থক : ಜನಸಂದಣಿ, ಸಮೂಹ


অন্যান্য ভাষায় অনুবাদ :

जमा या इकट्ठा होने की अवस्था या भाव।

दुर्घटना स्थल पर लोगों का जमाव बढ़ता जा रहा है।
जमाव

অর্থ : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.

উদাহরণ : ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.

সমার্থক : ದಳ, ಪಕ್ಷ


অন্যান্য ভাষায় অনুবাদ :

* लोगों का वह समूह जिनके पास प्रभावी कार्यों को करने की शक्ति या दमखम हो।

वह एक दल में शामिल होना चाहता है।
दल, वाहिनी

A group of people having the power of effective action.

He joined forces with a band of adventurers.
force

অর্থ : ಒಂದು ಸ್ಥಳದಲ್ಲಿ ಇದ್ದು ಅಥವಾ ಒಬ್ಬರಿಗಿಂತ ಹೆಚ್ಚು ಮನುಷ್ಯ, ಪ್ರಾಣಿ ಮುಂತಾದವುಗಳು ಒಂದೆ ಸ್ಥಳದಲ್ಲಿ ಇರುವುದು

উদাহরণ : ಹೊಲದಲ್ಲಿ ಪ್ರಾಣಿ ಸಮೂಹ ಸೇರಿಕೊಂಡು ಅಸ್ತವ್ಯಸ್ತ ಮಾಡಿತು

সমার্থক : ಮಂದೆ, ಸಮೂಹ


অন্যান্য ভাষায় অনুবাদ :

एक स्थान पर उपस्थित एक से अधिक मनुष्य, पशु आदि जो एक इकाई के रूप में माने जाएँ।

खेतों को पशुओं का समुदाय तहस-नहस कर रहा है।
अवली, खेढ़ा, गण, गुट, गुट्ट, ग्रुप, घटा, जंतु समूह, जन्तु समूह, जात, झँडूला, झुंड, झुण्ड, दल, निकर, निकुरंब, निकुरम्ब, पलटन, पल्टन, फ़ौज, फौज, बेड़ा, माल, यूथ, वृंद, वृन्द, संकुल, संघात, संभार, सङ्कुल, सङ्घात, समुदाय, समूह, सम्भार, स्कंध, स्कन्ध

A large indefinite number.

A battalion of ants.
A multitude of TV antennas.
A plurality of religions.
battalion, large number, multitude, pack, plurality