অর্থ : ಮೀನು ಹಿಡಿಯುವ ಉದ್ದವಾದ ಕೋಲು, ಲೋಹ, ದಾತುಗಳಿಂದ ಮಾಡಲಾಗಿರುತ್ತದೆ ಮತ್ತು ಅದರಲ್ಲಿ ಮುಂಭಾಗದಲ್ಲಿರುವ ಮುಳ್ಳಿಗೆ ಮೀನು ಸಿಕ್ಕು ಬೀಳುತ್ತದೆ
উদাহরণ :
ರಜೆಯ ದಿನಗಳಲ್ಲಿ ಶ್ಯಾಮನು ಪ್ರಾಯಶಃ ಗಾಳವನ್ನು ತೆಗೆದು ಕೊಂಡು ಕೆರೆಯ ಕಡೆಗೆ ಹೋಗುತ್ತಾನೆ.
অন্যান্য ভাষায় অনুবাদ :
मछली पकड़ने का एक औज़ार जो लकड़ी, धातु आदि का बना होता है और जिसके आगे मछली फँसाने का काँटा लगा होता है।
छुट्टी के दिनों में श्याम प्रायः बंसी लेकर तालाब की ओर चला जाता है।A rod of wood or steel or fiberglass that is used in fishing to extend the fishing line.
fishing pole, fishing rodঅর্থ : ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ
উদাহরণ :
ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.
অন্যান্য ভাষায় অনুবাদ :
A sharp barbed hook for catching fish.
fishhook