অর্থ : ಯುದ್ದದಲ್ಲಿ ಹಲವಾರು ಜನರು ಸತ್ತುಹೋಗುವರು ಮತ್ತು ಕೆಲವರು ಗಾಯಾಳುವಾಗುವರು
উদাহরণ :
ಯುದ್ಧಭೂಮಿಯಲ್ಲಿ ಗಾಯಗೊಂಡ ಸಿಪಾಯಿಗಳನ್ನು ಮಿಕ್ಕ ಸಿಪಾಯಿಗಳು ಆಸ್ಪತ್ರೆಗೆ ಸೇರಿಸಿದರು.
অন্যান্য ভাষায় অনুবাদ :
অর্থ : ಯಾರೋ ಒಬ್ಬರಿಗೆ ಗಾಯವಾಗಿರುವುದು
উদাহরণ :
ರೈಲು ದುರ್ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಅವರ ಊರಿಗೆ ಕಳುಹಿಸಲಾಯಿತು.
অন্যান্য ভাষায় অনুবাদ :
অর্থ : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
উদাহরণ :
ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
সমার্থক : ಗಾಯಗೊಂಡಂತ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ
অন্যান্য ভাষায় অনুবাদ :
অর্থ : ಯಾವುದರ ಮೇಲೆ ಗಾಯವಾಗಿದೆಯೋ
উদাহরণ :
ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
সমার্থক : ಗಾಯಗೊಂಡಂತ, ಗಾಯಗೊಂಡಂತಹ
অন্যান্য ভাষায় অনুবাদ :