অর্থ : ಹಲ್ಲು ಮೊದಲಾದವುಗಳಿಂದ ಕಚ್ಚಿ ಹುಣ್ಣು ಅಥವಾ ಗಾಯ ಮಾಡುವಂತಹ
উদাহরণ :
ರಾತ್ರಿ ಮಲಗಿರುವ ಸಮಯದಲ್ಲಿ ಸೊಳ್ಳೆಗಳು ತುಂಬಾ ಕಚ್ಚಿದವು.
অন্যান্য ভাষায় অনুবাদ :
To grip, cut off, or tear with or as if with the teeth or jaws.
Gunny invariably tried to bite her.অর্থ : ಇನ್ನೊಬ್ಬರಿಗೆ ಆಘಾತ ಅಥವಾ ಪೆಟ್ಟನ್ನು ಮಾಡುವ ಕ್ರಿಯೆ
উদাহরণ :
ಅವನು ನನಗೆ ಪೆನ್ನು ಮುಳ್ಳಿನಿಂದ ಚುಚ್ಚಿ ಗಾಯ ಮಾಡಿದನು.
সমার্থক : ಆಘಾತ ಕೊಡು, ಗಾಯಗೊಳಿಸು, ಪೆಟ್ಟು ಕೊಡು
অন্যান্য ভাষায় অনুবাদ :
অর্থ : ಆಘಾತ ಅಥವಾ ಗಾಯ ಮಾಡು
উদাহরণ :
ಅವನ ಮಾತು ನನಗೆ ತುಂಬಾ ಆಘಾತವನ್ನು ಉಂಟುಮಾಡಿತು.
সমার্থক : ಆಘಾತ ಉಂಟುಮಾಡು, ದುಃಖ ಉಂಟುಮಾಡು, ದುಃಖ ತರಿಸು
অন্যান্য ভাষায় অনুবাদ :