পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗಾಬರಿಯಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗಾಬರಿಯಾಗು   ನಾಮಪದ

অর্থ : ದಿಗಿಲು ಗೊಂಡ ಕ್ರಿಯೆ ಅಥವಾ ಭಾವನೆ

উদাহরণ : ಇದ್ದಕ್ಕಿದ್ದ ಹಾಗೆ ಜೋರಾದ ಧ್ವನಿ ಕೇಳಿದಾಗ ಪುಟ್ಟ ಮಕ್ಕಳು ಬೆಚ್ಚಿ ಬಳುತ್ತಾರೆ.

সমার্থক : ಅಂಜುವುದು, ಅಡಬಡಿಸುವುದು, ಚಿಕಿತನಾಗುವುದು, ದಿಗಿಲುಗೊಳ್ಳುವುದು, ನಡುಗುವುದು, ಬೆಕ್ಕಸ ಬೆರಗಾಗು, ಬೆಚ್ಚಿ ಬೀಳುವುದು, ಬೆದರುವುದು


অন্যান্য ভাষায় অনুবাদ :

चौंकने की क्रिया या भाव।

अचानक ज़ोर की आवाज सुनकर छोटे बच्चों का चौंकना कोई नई बात नहीं है।
चौंक, चौंकना, चौंध

The astonishment you feel when something totally unexpected happens to you.

surprise

অর্থ : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

উদাহরণ : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

সমার্থক : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ


অন্যান্য ভাষায় অনুবাদ :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright

ಗಾಬರಿಯಾಗು   ಕ್ರಿಯಾಪದ

অর্থ : ತಟಕ್ಕನೆ ನಡೆಯುವ ಯಾವುದೇ ಬಗೆಯ ಘಟನೆಗಳಿಂದ ಉಂಟಾಗುವ ಭಯಭರಿತ ಸಂವೇದನೆ

উদাহরণ : ಮಕ್ಕಳು ನಿದ್ದೆಮಾಡುವಾಗ ಆಗಾಗ ಬೆಚ್ಚಿಬೀಳುತ್ತಾರೆ.

সমার্থক : ಅಡಬಡಿಸು, ಗಾಬರಿಗೊಳ್ಳು, ಗಾಬರಿಪಡು, ಗಾಬರಿಬೀಳು, ದಿಗಿಲಾಗು, ದಿಗಿಲುಗೊಳ್ಳು, ದಿಗಿಲುಬೀಳು, ಬೆಚ್ಚಿಬೀಳು, ಬೆಚ್ಚು, ಭಯಬೀಳು, ಭಯಭೀತನಾಗು, ಭಯಭೀತರಾಗು, ಭಯಭೀತಳಾಗು, ಭಯಭೀತವಾಗು, ಸ್ತಂಭಿತನಾಗು, ಸ್ತಂಭಿತರಾಗು, ಸ್ತಂಭಿತಳಾಗು, ಸ್ತಂಭಿತವಾಗು


অন্যান্য ভাষায় অনুবাদ :

भय आदि से अचानक काँप उठना।

कभी-कभी बच्चे रात को सोते समय भयानक स्वप्न देखकर चौंक जाते हैं।
अचकचाना, चिहुँकना, चिहुंकना, चौंकना

Strike with horror or terror.

The news of the bombing shocked her.
shock

অর্থ : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ

উদাহরণ : ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.

সমার্থক : ಕಕ್ಕಾಬಿಕ್ಕಿಯಾಗು, ಚಕಿತನಾಗು, ನಾಚು, ಬೆರಗಾಗು, ಭಯಗೊಳ್ಳು, ಹಿಂಜರಿ


অন্যান্য ভাষায় অনুবাদ :

भय आदि के कारण किंकर्तव्य विमूढ़ होना।

शिक्षक के कक्षा में प्रवेश करते ही शरारती मनोज सकपका गया।
घबड़ाना, घबराना, चकपकाना, चौंकना, सकपकाना

Be overcome by a sudden fear.

The students panicked when told that final exams were less than a week away.
panic

অর্থ : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ

উদাহরণ : ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.

সমার্থক : ಕಂಗೆಡು, ತ್ರಾಸಾಗು, ವ್ಯಾಕುಲನಾಗು


অন্যান্য ভাষায় অনুবাদ :

क्रम भ्रष्ट होना।

बोलते-बोलते वह अचानक गड़बड़ा गया।
अटपटाना, गड़बड़ाना

Mix up or confuse.

He muddled the issues.
addle, muddle, puddle

অর্থ : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು

উদাহরণ : ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.

সমার্থক : ಅಂಜಿಕೊಳ್ಳು, ಅಂಜು, ಆತಂಕ ಹೊಂದು, ಆತಂಕಗೊಳ್ಳು, ಭಯ ಹೊಂದು, ಭಯಗೊಳ್ಳು, ಹೆದರು


অন্যান্য ভাষায় অনুবাদ :

किसी बात या घटना आदि से डरना या घबड़ा जाना।

गाँव में नरभक्षी शेर के आने की ख़बर सुनकर सभी लोग आतंकित हो गए हैं।
अरबराना, आतंकित होना, घबड़ाना, घबराना, भयभीत होना

Be overcome by a sudden fear.

The students panicked when told that final exams were less than a week away.
panic

অর্থ : ವಿಸ್ಮಿತರಾಗಿ ನಾಲ್ಕು ಕಡೆಗಳಲ್ಲಿಯೂ ನೋಡುವುದು

উদাহরণ : ಮೀನಾಕ್ಷಿಯ ಆರೋಪವನ್ನು ಕೇಳಿ ಮಾಧುರಿ ಗಾಬರಿಯಾದಳು.

সমার্থক : ಕಕ್ಕಾಬಿಕ್ಕಿಯಾಗು, ಚಕಿತನಾಗು, ಬೆರಗಾಗು, ವಿಸ್ಮಿತರಾಗು


অন্যান্য ভাষায় অনুবাদ :

विस्मित होकर चारों ओर देखना।

मीनाक्षी का आरोप सुनकर माधुरी सकपका गई।
उछकना, उझकना, चकपकाना, चौंकना, भौंचक्का होना, भौचक्का होना, सकपकाना