অর্থ : ನೀರಿನ ಅಂಶ ಕಡಿಮೆಯಿರುವ
উদাহরণ :
ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.
সমার্থক : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದ, ಗಾಢವಾದಂತಹ
অন্যান্য ভাষায় অনুবাদ :
जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।
दूध खौलते-खौलते बहुत ही गाढ़ा हो गया है।Of or relating to a solution whose dilution has been reduced.
concentratedঅর্থ : ತುಂಬಾ ನಿಕಟವಾಗಿರುವಿಕೆ
উদাহরণ :
ರಾಮು ನನ್ನ ಆತ್ಮೀಯ ಸ್ನೇಹಿತ.
সমার্থক : ಆತ್ಮೀಯ, ಆತ್ಮೀಯವಾದ, ಆತ್ಮೀಯವಾದಂತ, ಆತ್ಮೀಯವಾದಂತಹ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಗಾಢವಾದ, ಗಾಢವಾದಂತಹ
অন্যান্য ভাষায় অনুবাদ :
Marked by close acquaintance, association, or familiarity.
Intimate friend.অর্থ : (ಚಹ, ಕಾಫಿ, ಮೊದಲಾದವುಗಳಿಗೆ) ಹಾಲನ್ನು ಬೆರೆಸದಿರುವುದು
উদাহরণ :
ಮಧುಮೇಹ ರೋಗದವರು ಬೆಳಗ್ಗಿನ ಜಾವ ಗಾಢ ಟೀಯನ್ನು ಕುಡಿಯುವುದು ಆರೋಗ್ಯಕರವಾಗಿದೆ.
সমার্থক : ಗಾಢ, ಗಾಢವಾದ, ಗಾಢವಾದಂತಹ
অন্যান্য ভাষায় অনুবাদ :
(चाय, कॉफ़ी, आदि) जिसमें दूध न डला हो।
पथरी में काली चाय दवा का काम करती है।