পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗವಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗವಿ   ನಾಮಪದ

অর্থ : ಪ್ರಾಣಿಗಳು ಅದರಲ್ಲೂ ಹಿಂಸಾತ್ಮಕ ಪ್ರಾಣಿಗಳು ವಾಸಿಸುವ ಒಂದು ಬಗೆಯ ಕಗ್ಗತ್ತಲಿರುವ ಬೃಹತ್ ಪ್ರಮಾಣದ ಕೋಣೆ ಅಥವಾ ಕಲ್ಲಿನಲ್ಲಿ ಕೊರೆಯಲಾದ ಪೊಟರೆ

উদাহরণ : ಸಿಂಹವು ಗುಹೆಯಯಲ್ಲಿ ಗರ್ಜಿಸುವುದು.

সমার্থক : ಗುಹೆ


অন্যান্য ভাষায় অনুবাদ :

हिंसक जन्तुओं के रहने की गुफा।

शेर माँद में गुर्रा रहा था।
माँद

The habitation of wild animals.

den, lair

অর্থ : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

উদাহরণ : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

সমার্থক : ಅಗ, ಅಚಲ, ಗಟ್ಟ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶಿಖರ, ಶೃಂಗ, ಶೈಲ


অন্যান্য ভাষায় অনুবাদ :

A land mass that projects well above its surroundings. Higher than a hill.

mount, mountain

অর্থ : ನೆಲಭೂಮಿ ಅಥವಾ ಬೆಟ್ಟದ ಕೆಳಗೆ ಅಥವಾ ಒಳಗೆ ವಿಸ್ತಾರವಾದ ಮತ್ತು ಖಾಲಿಯಾದ ಜಾಗ ಅದರಲ್ಲಿ ಪ್ರಾಯಶಃ ಪಶುಗಳು ಮುಂತಾದವು ಇರುತ್ತವೆ

উদাহরণ : ಹುಲಿಯು ಗುಹೆಯಲ್ಲಿ ವಾಸಿಸುತ್ತದೆ.

সমার্থক : ಕಂದರ, ಕಲ್ಲಿನ ದೊಡ್ಡ ಪೊಟ್ಟರೆ, ಗುಪ್ತಸ್ಥಾನ, ಗುಹೆ


অন্যান্য ভাষায় অনুবাদ :

प्राकृतिक रूप से निर्मित ज़मीन या पहाड़ के नीचे या अंदर की विस्तृत और खाली जगह जिसमें प्रायः पशु आदि रहते हों।

हिमायल की गुफाओं में कई तपस्वी रहते हैं।
शेर गुफा में रहता है।
कंदर, कंदरा, कन्दर, कन्दरा, खोह, गह्वर, गुफा, गुहा, दरि, दरी, पृथ्वीगृह, विवर

A geological formation consisting of an underground enclosure with access from the surface of the ground or from the sea.

cave