অর্থ : ಗರ್ಭೋತ್ಪತ್ತಿ ಕಾಲದಿಂದ ಪ್ರಸವವಾಗುವವರೆಗೂ ಗರ್ಭದಲ್ಲಿ ಇರುವುದು ಅಥವಾ ಧರಿಸುವುದು
উদাহরণ :
ಗರ್ಭಾವಸ್ಥೆಯಲ್ಲಿರುವಾಗ ಆರೋಗ್ಯದ ಕಡೆ ಜಾಗರೂಕವಾಗಿರಬೇಕು.
সমার্থক : ಗರ್ಭಧಾರಣೆ, ಗರ್ಭಾವಸ್ಥೆ
অন্যান্য ভাষায় অনুবাদ :
डिंब अथवा अंडाणु के गर्भाधान के समय से लेकर बच्चे के जन्म लेने तक का समय।
गर्भकाल के दौरान हर माँ को अपना विशेष ध्यान रखना चाहिए।