অর্থ : ಗರ್ಭಧಾರಣೆಯಾಗುವುದನ್ನು ತಡೆಯುವ ಔಷಧಿ
উদাহরণ :
ಎಲ್ಲಾ ಗರ್ಭನಿರೋಧಕಗಳು ಎಲ್ಲರಿಗೂ ಉಪಯುಕ್ತವಾಗುವುದಿಲ್ಲ.
সমার্থক : ಗರ್ಭ-ನಿರೋಧಕ, ಗರ್ಭನಿರೋಧಕ
অন্যান্য ভাষায় অনুবাদ :
गर्भ धारण न होने देने वाली दवा या उपाय।
सभी गर्भनिरोधक सभी के लिए उपयुक्त नहीं होते।অর্থ : ಗರ್ಭ ಧಾರಣೆಯನ್ನು ತಡೆಯುವಂತಹ ಅಥವಾ ಗರ್ಭ ಧಾರಣೆಯಾಗದಂತೆ ಮಾಡುವ
উদাহরণ :
ಮಾರುಕಟ್ಟೆಯಲ್ಲಿ ಹಲವಾರು ತರಹದ ಗರ್ಭನಿರೋಧಕ ವಸ್ತುಗಳು ದೊರೆಯುತ್ತವೆ.
সমার্থক : ಗರ್ಭ ನಿರೋಧಕವಾದ, ಗರ್ಭ ನಿರೋಧಕವಾದಂತ, ಗರ್ಭ ನಿರೋಧಕವಾದಂತಹ, ಗರ್ಭ-ನಿರೋಧಕ, ಗರ್ಭ-ನಿರೋಧಕವಾದ, ಗರ್ಭ-ನಿರೋಧಕವಾದಂತ, ಗರ್ಭ-ನಿರೋಧಕವಾದಂತಹ, ಗರ್ಭನಿರೋಧಕ, ಗರ್ಭನಿರೋಧಕವಾದ, ಗರ್ಭನಿರೋಧಕವಾದಂತ, ಗರ್ಭನಿರೋಧಕವಾದಂತಹ
অন্যান্য ভাষায় অনুবাদ :
गर्भ धारण न होने देने वाला।
बाज़ार में कई तरह की गर्भनिरोधक वस्तुएँ उपलब्ध हैं।Capable of preventing conception or impregnation.
Contraceptive devices and medications.