অর্থ : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು
উদাহরণ :
ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.
সমার্থক : ಆರ್ಭಟಿಸು, ಕೂಗಾಡು, ಚೀರು, ಬೊಬ್ಬೆಯಿಡು
অন্যান্য ভাষায় অনুবাদ :
অর্থ : ಸಿಂಹ ಹುಲಿ ಮೊದಲಾದ ಪ್ರಾಣಿಗಳು ಮಾಡುವ ಶಬ್ಧ
উদাহরণ :
ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹದ ಘರ್ಜನೆ ಜೋರಾಗಿ ಕೇಳುತ್ತಿತ್ತು.
সমার্থক : ಅಬ್ಬರಿಸು, ಆರ್ಭಟಿಸು, ಗುಟುರಿಕ್ಕು
অন্যান্য ভাষায় অনুবাদ :
सिंह, बाघ आदि जंतुओं का घोर शब्द करना।
कुछ देर पहले यहाँ सिंह गरज रहा था।