পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗರ್ಜನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗರ್ಜನೆ   ನಾಮಪದ

অর্থ : ಗುಡುಗಿನ ಶಬ್ದ

উদাহরণ : ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.

সমার্থক : ಗುಡುಗು, ಮೇಘಧ್ವನಿ


অন্যান্য ভাষায় অনুবাদ :

गड़गड़ाने का शब्द।

बादल की गड़गड़ाहट सुनते ही बच्चे घर की ओर भागे।
गड़गड़, गड़गड़ाहट

A loud low dull continuous noise.

They heard the rumbling of thunder.
grumble, grumbling, rumble, rumbling

অর্থ : ಕಾಡು ಪ್ರಾಣಿಗಳ ಬೇಟೆಗಾಗಿ, ಗದ್ದಲ ಮಾಡಿ, ಹುಯಿಲೆಬ್ಬಿಸಿ ಅಥವಾ ವಾದ್ಯಗಳನ್ನು ನುಡಿಸುವುದು ಅಥವಾ ಸುಲಭಾಗಿ ಸಿಲುಕಿಕೊಳ್ಳುವ ಜಾಗಗಳಿಗೆ ಅವುಗಳುನ್ನು ಅಟ್ಟಿಕೊಂಡು ಹೋಗುವುದು

উদাহরণ : ಗರ್ಜಸಿದ ನಂತರ ನರ ಭಕ್ಷಕ ಹುಲಿಯನ್ನು ಕೊಂದರು.

সমার্থক : ಕೂಗು ಅಟ್ಟುವಿಕೆ, ಹೊಡೆಯುವಿಕೆ


অন্যান্য ভাষায় অনুবাদ :

जंगली जानवरों का शिकार करने के लिए उन्हें हाँककर ऐसी जगह ले जाने की क्रिया जहाँ से उनका सहजता से शिकार हो सके।

हाँके के बाद आदमखोर शेर मारा गया।
हँकवा, हंकवा, हाँका, हांका

A hunt in which beaters force the game to flee in the direction of the hunter.

battue

অর্থ : ಹೆದರಿಕೆ ಹುಟ್ಟಿಸಲು ಮಾಡುವ ಜೋರಾದ ಶಬ್ದ

উদাহরণ : ಭೀಮನ ಗರ್ಜನೆ ಕೇಳಿ ಕೌರವರು ಹೆದರುತ್ತಿದ್ದರು.

সমার্থক : ಅಬ್ಬರ, ಆರ್ಭಟ, ಮೊರೆತ


অন্যান্য ভাষায় অনুবাদ :

भयभीत करने के लिए जोर से किया जाने वाला शब्द।

भीम का हुंकार सुनकर कौरव डर जाते थे।
गरज, गर्जन, गर्जना, हुंकार

A deep prolonged loud noise.

boom, roar, roaring, thunder

অর্থ : ಯಾವುದೋ ಭಯಂಕರ ಪ್ರಾಣಿಯ ಗೋರ ಶಬ್ದ

উদাহরণ : ಸಿಂಹದ ಗರ್ಜನೆ ಕೇಳಿ ಜನರು ಆಕಡೆ-ಇಕಡೆ ಓಡಲು ಪ್ರಾರಂಭಿಸಿದರು


অন্যান্য ভাষায় অনুবাদ :

किसी भयंकर जन्तु का घोर शब्द।

शेर का गर्जन सुनकर लोग इधर-उधर भागने लगे।
गरज, गरजन, गर्जन, गर्जना, दहाड़

The sound made by a lion.

roar

অর্থ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

উদাহরণ : ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.

সমার্থক : ಉತ್ಸಾಹ, ಗಟ್ಟಿಗತನ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ


অন্যান্য ভাষায় অনুবাদ :

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

অর্থ : ಘೋರವಾಗಿ ಶಬ್ದ ಮಾಡುವ ಕ್ರಿಯೆ

উদাহরণ : ಮೋಡಗಳ ಗರ್ಜನೆ ಮತ್ತು ಮಿಂಚಿ ಹೊಡೆಯುತ್ತಿದ್ದರಿಂದ ಮಳೆ ಜೋರಾಗಿ ಸುರಿಯುತ್ತಿತ್ತು


অন্যান্য ভাষায় অনুবাদ :

घोर शब्द करने की क्रिया।

बादलों की गरज और बिजली की कड़क के साथ भयंकर वर्षा हो रही है।
गरज, गरजन, गर्जन, गर्जना, गाज, घोष

A deep prolonged loud noise.

boom, roar, roaring, thunder