সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಸ್ತಂಭದ ಕೆಳಗಿನ ಚೌಕ
উদাহরণ : ಮಾಳಿಗೆಯ ಭಾರ ಪೀಠದ ಮೇಲೆ ಹೆಚ್ಚಾಗುತ್ತದೆ.
সমার্থক : ಆಸನ, ಕುರ್ಚಿ, ಪೀಠ
অন্যান্য ভাষায় অনুবাদ :हिन्दी
स्तम्भ की नीचे की चौकी।
অর্থ : ಯಾವುದೋ ವಿಶೇಷ ಪವಿತ್ರ ಸ್ಥಾನ
উদাহরণ : ಮದರಾಸಿಗೆ ಸಮೀಪವಿರುವ ಕಾಂಚಿಪುರಂನಲ್ಲಿ ಒಂದು ಪ್ರಸಿದ್ಧ ಪೀಠವಿದೆ.
সমার্থক : ಆಸನ, ಪೀಠ
कोई विशिष्ट पवित्र स्थान।
অর্থ : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ
উদাহরণ : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.
সমার্থক : ಆಸನ, ಪೀಠ, ಮಣೆ, ಸಿಂಹಾಸನ
অন্যান্য ভাষায় অনুবাদ :हिन्दी English
शरीर में पेट की दूसरी ओर का या पीछे वाला भाग।
The posterior part of a human (or animal) body from the neck to the end of the spine.
অর্থ : ಸಣ್ಣದಾದ ಮೆತ್ತನೆಯ ಕೂರಬಹುದಾದ ಹಾಸು
উদাহরণ : ತಾಯಿಯು ಮಗುವನ್ನು ಮೆತ್ತನೆ_ಗಾದಿಯಲ್ಲಿ ಮಲಗಿಸಿದಳು.
সমার্থক : ಮೆತ್ತನೆ ಆಸನ, ಮೆತ್ತನೆ ಗಾದಿ
छोटा गद्दा।
ইনস্টল