অর্থ : ಆರ್ಭಟಿಸುವ
উদাহরণ :
ಅತಿ ಗಲಾಟೆ ಮಾಡುವ ಜನರು ನ್ಯಾಯಾಲಯಕ್ಕೆ ನುಗ್ಗಿ ಬಂದು ಜಗಳವಾಡುತ್ತಿದ್ದರು.
সমার্থক : ಅತಿ ಗಲಾಟೆ, ಅಬ್ಬರಿಸುವ, ಆರ್ಭಟಿಸುವ, ಭೋರಿಡುವ
অন্যান্য ভাষায় অনুবাদ :
Noisy and lacking in restraint or discipline.
A boisterous crowd.অর্থ : ಕೋಲಾಹಲ ಅಥವಾ ಗದ್ದಲದಿಂದ ತುಂಬಿರುವಂತಹ
উদাহরণ :
ಕೋಲಾಹಲಪೂರ್ಣವಾದ ವಾತಾವರಣದಲ್ಲಿ ನನ್ನ ಮನ ಎದರುತ್ತದೆ.
সমার্থক : ಕೋಲಾಹಲಪೂರ್ಣವಾದ, ಕೋಲಾಹಲಪೂರ್ಣವಾದಂತ, ಕೋಲಾಹಲಪೂರ್ಣವಾದಂತಹ, ಗಲಾಟೆಯ, ಬೊಬ್ಬೆಯ
অন্যান্য ভাষায় অনুবাদ :