অর্থ : ಥುತ್ ಧುತ್ ಎಂದು ಹೇಳುತ್ತಾ ಯಾರೋ ಒಬ್ಬರನ್ನು ತಮ್ಮ ಹತ್ತಿರದಿಂದ ತಿರಸ್ಕಾರವಾಗಿ ಹೊರಗೆ ಕಳುಹಿಸುವ ಕ್ರಿಯೆ
উদাহরণ :
ಅವಳು ಗದರಿದ್ದರಿಂದ ಬಿಕಾರಿ ಹೊರಟು ಹೋದನು.
সমার্থক : ಜಬರಿಸು, ಧಿಕ್ಕರಿಸು, ಸಿಟ್ಟು ಮಾಡುವುದು
অন্যান্য ভাষায় অনুবাদ :
অর্থ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
উদাহরণ :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
সমার্থক : ಅಂಜಿಕೆ, ಅಪಮಾನ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ
অন্যান্য ভাষায় অনুবাদ :
A severe scolding.
bawling out, castigation, chewing out, dressing down, earful, going-over, upbraidingঅর্থ : ಗದರುವ ಕ್ರಿಯೆ ಅಥವಾ ಭಾವನೆ
উদাহরণ :
ಅಪ್ಪನ ಗದರಿಕೆಯನ್ನು ಕೇಳುತ್ತಿದ್ದಂತೆ ಮಾಧವ ಸುಮ್ಮನಾದ.
অন্যান্য ভাষায় অনুবাদ :
An act or expression of criticism and censure.
He had to take the rebuke with a smile on his face.