পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗಣನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗಣನೆ   ನಾಮಪದ

অর্থ : ಯಾವುದೇ ವಸ್ತು ಅಥವಾ ಸರಕನ್ನು ಎಣಿಸುವಿಕೆಯ ಕೆಲಸ

উদাহরণ : ಅವರ ಗಣನೆಯಲ್ಲಿ ದೊಡ್ಡ ದೊಡ್ಡ ವಿದ್ವಾಂಸರೂ ಸೇರಿದ್ದಾರೆ. ಅವರ ಎಣಿಕೆ ತಪ್ಪಾಗಿದೆ.

সমার্থক : ಎಣಿಕೆ, ಗಣತಿ, ಲೆಕ್ಕ


অন্যান্য ভাষায় অনুবাদ :

गिने जाने की क्रिया या भाव।

उनकी गणना बड़े-बड़े पंडितों में होती है।
अवगणन, गणन, गणना, गिनती, शुमार, संख्यान

অর্থ : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ

উদাহরণ : ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.

সমার্থক : ಅಳತೆ ಕೋಲು, ಎಣಿಕೆ, ಒಂದು ಮಟ್ಟ, ಒಟ್ಟು, ಪರಿಮಾಣ


অন্যান্য ভাষায় অনুবাদ :

वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।

भारत में शिक्षा का मानदंड पहले से अच्छा हो गया है।
उच्चता स्तर, गुणवत्ता स्तर, पैमाना, प्रतिमान, बेंचमार्क, बेन्चमार्क, मानक, मानदंड, मानदण्ड, मापदंड, मापदण्ड

A standard or model or pattern regarded as typical.

The current middle-class norm of two children per family.
norm

অর্থ : ಶೂನ್ಯದಿಂದ ಏರುತ್ತಾ ಹೋಗುವ ಅಂಕೆ ಸಂಖ್ಯೆಗಳ ಎಣಿಸುವಿಕೆ

উদাহরণ : ಶಾಲಾ ಶಿಕ್ಷಕಿಯರು ಮಕ್ಕಳ ಎಣಿಕೆ ಮಾಡುತ್ತಿದ್ದಾರೆ.

সমার্থক : ಎಣಿಕೆ, ಎಣಿಸುವುದು, ಲೆಕ್ಕ


অন্যান্য ভাষায় অনুবাদ :

गिनकर या हिसाब लगाकर यह देखने की क्रिया कि कुल कितना हुआ है या है।

उसकी गणना गलत थी।
गणन, गणना, गणित, परिकलन, संख्यान, हिसाब

ಗಣನೆ   ಕ್ರಿಯಾಪದ

অর্থ : ಯಾವುದಾದರು ವಸ್ತು ಮೊದಲಾದವುಗಳನ್ನು ಎಣಿಸುವುದು

উদাহরণ : ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರನ್ನು ಎಣಿಸಿದರು.

সমার্থক : ಎಣಿಕೆ, ಎಣಿಕೆ ಮಾಡು, ಎಣಿಸು, ಗಣನೆ ಮಾಡು


অন্যান্য ভাষায় অনুবাদ :

किसी वस्तु आदि की गिनती करना।

उसने सभा में उपस्थित सभी लोगों को गिना।
गिनती करना, गिनना, संख्या जानना

Determine the number or amount of.

Can you count the books on your shelf?.
Count your change.
count, enumerate, number, numerate