সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಚಿಕ್ಕ ಗಡಿಗೆ
উদাহরণ : ಪುಟ್ಟ ಮಗುವೊಂದು ನೀರು ತುಂಬಿರುವ ಮಡಿಕೆಯನ್ನು ಎತ್ತುವ ಪ್ರಯತ್ನ ಮಾಡುತ್ತಿತ್ತು.
সমার্থক : ಮಡಿಕೆ
অন্যান্য ভাষায় অনুবাদ :हिन्दी
छोटा मटका।
অর্থ : ಮೊಸರು ಅಥವಾ ಮಜ್ಜಿಗೆಯ ಮಡಿಕೆ
উদাহরণ : ಅಮ್ಮ ಗಡಿಗೆಯಲ್ಲಿ ಮೊಸರನ್ನು ಇಟ್ಟಲು.
दही मथने और मट्ठा आदि रखने की मटकी।
অর্থ : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ
উদাহরণ : ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.
সমার্থক : ಕುಡಿಕೆ, ಹೂಜಿ
मिट्टी का छोटा गोल पात्र।
অর্থ : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ
উদাহরণ : ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.
অন্যান্য ভাষায় অনুবাদ :हिन्दी English
मिट्टी का चौड़े मुँह का एक बड़ा पात्र।
An earthen jar (made of baked clay).
ইনস্টল