অর্থ : ಗಡಿಯನ್ನು ಕಾಯುವವವ ಅಥವಾ ಗಡಿರಕ್ಷಣೆಗಾರ
উদাহরণ :
ಗಡಿ_ಕಾವಲುಗಾರರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುತ್ತಾರೆ.
সমার্থক : ಗಡಿ ಕಾಯುವವ, ಗಡಿ ಕಾವಲುಗಾರ, ಗಡಿ-ಕಾಯುವವ, ಯೋಧ, ಸೈನಿಕ
অন্যান্য ভাষায় অনুবাদ :
सीमा की रक्षा करने वाला सिपाही।
सीमा रक्षक जान की परवाह न करते हुए सीमा पर डटे रहते हैं।অর্থ : ಯಾವುದೇ ಗಡಿಯನ್ನು ಅನ್ಯರಿಂದ ಆಕ್ರಮಣವಾಗದಂತೆ ಕಾಯುವವರು
উদাহরণ :
ಸೈನಿಕರು ಆಯಾ ದೇಶದ ಗಡಿ_ರಕ್ಷಕರು.
সমার্থক : ಗಡಿ ಕಾವಲುಗಾರ, ಗಡಿ ಕಾವಲುಗಾರನಾದ, ಗಡಿ ಕಾವಲುಗಾರನಾದಂತ, ಗಡಿ ಕಾವಲುಗಾರನಾದಂತಹ, ಗಡಿ ರಕ್ಷಕನಾದ, ಗಡಿ ರಕ್ಷಕನಾದಂತ, ಗಡಿ ರಕ್ಷಕನಾದಂತಹ, ಗಡಿ ಸಂರಕ್ಷಕ, ಗಡಿ ಸಂರಕ್ಷಕನಾದ, ಗಡಿ ಸಂರಕ್ಷಕನಾದಂತ, ಗಡಿ ಸಂರಕ್ಷಕನಾದಂತಹ, ಗಡಿ- ಕಾವಲುಗಾರ, ಗಡಿ- ಸಂರಕ್ಷಕನಾದಂತ, ಗಡಿ-ಕಾವಲುಗಾರನಾದ, ಗಡಿ-ಸಂರಕ್ಷಕ, ಗಡಿ-ಸಂರಕ್ಷಕನಾದ, ಗಡಿ-ಸಂರಕ್ಷಕನಾದಂತಹ, ಸೀಮಾ ರಕ್ಷಕ, ಸೀಮಾ ರಕ್ಷಕನಾದ, ಸೀಮಾ ರಕ್ಷಕನಾದಂತ, ಸೀಮಾ ರಕ್ಷಕನಾದಂತಹ, ಸೀಮಾ ಸಂರಕ್ಷಕ, ಸೀಮಾ ಸಂರಕ್ಷಕನಾದ, ಸೀಮಾ ಸಂರಕ್ಷಕನಾದಂತ, ಸೀಮಾ ಸಂರಕ್ಷಕನಾದಂತಹ, ಸೀಮಾ- ರಕ್ಷಕನಾದಂತ, ಸೀಮಾ- ಸಂರಕ್ಷಕನಾದ, ಸೀಮಾ-ರಕ್ಷಕ, ಸೀಮಾ-ರಕ್ಷಕನಾದ, ಸೀಮಾ-ರಕ್ಷಕನಾದಂತಹ, ಸೀಮಾ-ಸಂರಕ್ಷಕ, ಸೀಮಾ-ಸಂರಕ್ಷಕನಾದಂತ, ಸೀಮಾ-ಸಂರಕ್ಷಕನಾದಂತಹ
অন্যান্য ভাষায় অনুবাদ :
जो सीमा की रक्षा करता हो।
सीमा रक्षक जवान राष्ट्र के सच्चे सपूत होते हैं।