অর্থ : ಯಾವುದೇ ಸೀಮೆ ಅಥವಾ ಗಡಿಯನ್ನು ಆಕ್ರಮಿಸುವುದು
উদাহরণ :
ಚೀನಾ ದೇಶವು ಭಾರತದ ಗಡಿ ಆಕ್ರಮಣಕ್ಕೆ ಮುಂದಾಗಿರುವುದರಿಂದ ಯುದ್ಧದ ವಾತಾವರಣವಿದೆ.
সমার্থক : ಸೀಮಾ ಉಲ್ಲಂಘನೆ
অন্যান্য ভাষায় অনুবাদ :
किसी सीमा का अतिक्रमण।
भारत किसी भी प्रकार के सीमातिक्रमण का मुँहतोड़ जवाब देने के लिए तैयार है।The action of going beyond or overstepping some boundary or limit.
transgression