পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗಟ್ಟಿಯಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗಟ್ಟಿಯಾಗು   ಕ್ರಿಯಾಪದ

অর্থ : ಹಾಲು ಮುಂತಾದವುಗಳು ಬಿಸಿಯಾಗುವ ಕಾರಣ ಗಟ್ಟಿಯಾಗುವ ಪ್ರಕ್ರಿಯೆ

উদাহরণ : ಚಹಾ ಒಲೆಮೇಲೆ ಇಟ್ಟು ಇಟ್ಟು ಗಟ್ಟಿಯಾಯಿತು.


অন্যান্য ভাষায় অনুবাদ :

दूध आदि का गरम होने के कारण गाढ़ा हो जाना।

चाय गैस पर रखे-रखे औंट गई।
औंटना, औंटाना, औटना, औटाना

অর্থ : ಮರದ ಸಾಮಾನುಗಳು ಹಸಿಯಾಗುವ ಪ್ರಕ್ರಿಯೆ

উদাহরণ : ಅತ್ಯಂತ ಶೀತವಾದ ಕಾರಣ ಶವದ ಪೆಟ್ಟಿಗೆ ಗಟ್ಟಿಯಾಗಿ ಹೋಯಿತು.

সমার্থক : ಬಿರುಸಾಗು


অন্যান্য ভাষায় অনুবাদ :

काठ के समान कड़ा हो जाना।

अत्यधिक सर्दी के कारण शव कठिया गया था।
कठियाना

অর্থ : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ

উদাহরণ : ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.

সমার্থক : ಪ್ರಬಲವಾಗು, ಸ್ಥಿರವಾಗು


অন্যান্য ভাষায় অনুবাদ :

विचारों या स्वभाव में समानता होने के कारण मेल या निर्वाह होना।

आजकल उन दोनों में अच्छी जम रही है।
गठना, घुटना, छनना, जमना, पटना, पटरी बैठना, बनना

Have smooth relations.

My boss and I get along very well.
get along, get along with, get on, get on with

অর্থ : ಒಂದು ಪದಾರ್ಥವನ್ನು ಇನ್ನೊಂದು ಪದಾರ್ಥದ ಮೇಲೆ ಗಟ್ಟಿಯಾಗಿ ಇರುವುದು

উদাহরণ : ಅಟ್ಟದ ಮೆಟ್ಟಿಲುಗಳ ಮೇಲೆ ಪಾಚಿ ಗಟ್ಟಿಯಾಗಿ ಕಟ್ಟಿಕೊಂಡಿದೆ.

সমার্থক : ಗಡ್ಡೆಗಟ್ಟು


অন্যান্য ভাষায় অনুবাদ :

एक पदार्थ का दूसरे पदार्थ पर दृढ़तापूर्वक बैठ जाना।

छत की सीढ़ियों पर काई जमी है।
जमना

Settle into a position, usually on a surface or ground.

Dust settled on the roofs.
settle, settle down

অর্থ : ಗಟ್ಟಿಯಾಗಿ ಆಗುವ ಪ್ರಕ್ರಿಯೆ

উদাহরণ : ರಸ ಕುದ್ದು ಗಟ್ಟಿಯಾಗಿ ಹೋಗಿದೆ, ಇದ್ದನು ನಾನು ಓಲೆಯ ಮೇಲಿನಿಂದ ಕೆಳಗೆ ಇಳಿಸಲೆ?


অন্যান্য ভাষায় অনুবাদ :

गाढ़ा होना।

रस गढ़ा गया है, क्या मैं इसे चूल्हे से उतार दूँ?
गढ़ाना, गाढ़ा होना

Become thick or thicker.

The sauce thickened.
The egg yolk will inspissate.
inspissate, thicken

অর্থ : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡುವ ಪ್ರಕ್ರಿಯೆ

উদাহরণ : ಹಾಲು ಚೆನ್ನಾಗಿ ಕುದ್ದಿದ್ದರಿಂದ ಗಟ್ಟಿಯಾಗಿದೆ.


অন্যান্য ভাষায় অনুবাদ :

गाढ़ा करना।

दूध को और अधिक गढ़ा दो।
गढ़ाना, गाढ़ा करना

Cook until very little liquid is left.

The cook reduced the sauce by boiling it for a long time.
boil down, concentrate, reduce