পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗಟ್ಟಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗಟ್ಟಿ   ಗುಣವಾಚಕ

অর্থ : ನೀರಿನ ಅಂಶ ಕಡಿಮೆಯಿರುವ

উদাহরণ : ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.

সমার্থক : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದ, ಗಾಢವಾದಂತ, ಗಾಢವಾದಂತಹ


অন্যান্য ভাষায় অনুবাদ :

जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।

दूध खौलते-खौलते बहुत ही गाढ़ा हो गया है।
गाढ़ा

Of or relating to a solution whose dilution has been reduced.

concentrated

অর্থ : ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ

উদাহরণ : ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.

সমার্থক : ಗಟ್ಟಿಯಾಗಿರುವ, ಗಟ್ಟಿಯಾಗಿರುವಂತ, ಗಟ್ಟಿಯಾಗಿರುವಂತಹ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ


অন্যান্য ভাষায় অনুবাদ :

जो खींचने या मोड़ने से न टूटे।

बरगद की जटाएँ चीमड़ होती हैं।
चिमड़ा, चिम्मड़, चीमड़, चीमर

অর্থ : ಯಾವುದೋ ಒಂದು ಸೀದು ಅಥವಾ ತಳ ಹಿಡಿದು ತುಂಬಾ ಕಮ್ಮಿಯಾಗಿರುವ ಅಥವಾ ಅದೆಷ್ಟೊಂದು ಸೀದಿತ್ತೆಂದರೆ ಅದನ್ನು ಸ್ವೀಕರಸಲು ಆಗುವುದಿಲ್ಲ ಅಥವಾ ಅದನ್ನು ಮೃದುಮಾಡಲು ಆಗುವುದಿಲ್ಲ

উদাহরণ : ಬೆಣ್ಣೆ ಹಾಕಿ ಹಿಟ್ಟು ನಾದಿದ ಕಾರಣ ಓಲೆ ಮೇಲೆ ಇದ್ದ ಕುರ್ಮ ಗಟ್ಟಿಯಾಯಿತು.

সমার্থক : ಗಟ್ಟಿಯಾದ, ಗಡಸಾದ, ಸಡುವಾದ


অন্যান্য ভাষায় অনুবাদ :

जिसमें आर्द्रता या जलीय अंश सूखकर इतना कम हो या इतना कम बच रहा हो कि उसे सहज में मनमाना रूप न दिया जा सके या जो मुलायम न हो।

मोयन की कमी के कारण खुर्मा कड़ा हो गया है।
कठोर, कड़कड़, कड़ा, करारा, सख़्त, सख्त, हृष्ट

Dried out.

Hard dry rolls left over from the day before.
hard