অর্থ : ಹಿಂದೂಗಳ ಪ್ರಧಾನ ಮತ್ತು ಅಗ್ರಪೂಜೆಯನ್ನು ಮಾಡುವ ದೇವರು, ಮನುಷ್ಯ ಶರೀರವನ್ನು ಹೊಂದಿದ್ದು ಆನೆಯ ಮುಖವನ್ನು ಹೊಂದಿರುವ ದೆವರು
উদাহরণ :
ಗಣೇಶನ ವಾಹನ ಮೂಷಿಕ.
সমার্থক : ಅಂಬಿಕೇಯ, ಅಖುರಥ, ಆನನಗಜ, ಉಮಾಪುತ್ರ, ಉಮಾಸುತ, ಏಕದಂತ, ಕೂಷ್ಮಾಂಡರಾಜಪುತ್ರ, ಗಜದಂತ, ಗಜಮುಖ, ಗಜವದನ, ಗಜಸ್ಕಂದ, ಗಜಾಸ್ಯ, ಗಣನಾಥ, ಗಣನಾಯಕ, ಗಣಪ, ಗಣಪತಿ, ಗಣಾಧಿಪ, ಗಣಾಧೀಶ, ಗಣಾಧೀಶ್ವರ, ಗಣೇಶ, ಗಣೇಶ್ವರ, ಗರಿವದನ, ಗಿರಿಶೃಂಗ, ಗೌರಿಜ, ಗೌರೀಪುತ್ರ, ದಂತಿಮುಖ, ದಾಕ್ಷಾಯಣೀ ಪುತ್ರ, ನವನೀತ ಗಣಪ, ಪೃಥ್ವಿಗರ್ಭ, ಬೆನಕ, ಮಹಾಗಣಪತಿ, ಮಹಾಗಣಾಧಿಪತಿ, ಮೂಷಿಕ ವಾಹನ, ಮೂಷಿಕ-ವಾಹನ, ಮೂಷಿಕರಥ, ಮೂಷಿಕವಾಹನ, ಮೊರಗಿವಿದಯ, ಲಂಬೋದರ, ವಕ್ರತುಂಡ, ವಿಘ್ನಹರ, ವಿಘ್ನಾದಿಪ, ವಿಘ್ನೇಶ್ವರ, ವಿದ್ಯಾದೀಶ, ವಿದ್ಯಾನಾಥ, ವಿದ್ಯಾಪ್ರದಾಯಕ, ವಿನಾಯಕ, ವೃಷಧ್ವಜ, ಶಿವಸುತ, ಶುಂಡಾಲ, ಶೂರ್ಪಕರ್ಣ, ಶ್ರೀಗಣೇಶ, ಸರ್ವವಿದ್ಯಾಪ್ರದಾಯಕ, ಸಿದ್ಧಿಗಣಪತಿ, ಸಿದ್ಧಿವಿನಾಯಕ, ಸುಂಡಿಲಮೊಗ, ಸುಮುಖ, ಸುಮುಖ ಗಣಪತಿ, ಸ್ಕಂದಪೂರ್ವಜ, ಹೇರುಂಬ
অন্যান্য ভাষায় অনুবাদ :
सनातन धर्म के एक प्रधान एवं अग्रपूज्य देवता जिनका शरीर मनुष्य का और सिर हाथी का होता है।
गणेश जी का वाहन मूषक है। किसी भी कार्य या मङ्गल कार्य के शुभारम्भ में श्री गणेश जी की पूजा-अर्चना की जाती है।