পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗಂಭೀರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗಂಭೀರ   ಗುಣವಾಚಕ

অর্থ : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ

উদাহরণ : ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.

সমার্থক : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ಬಲವಾದ, ಬಲವಾದಂತ, ಬಲವಾದಂತಹ


অন্যান্য ভাষায় অনুবাদ :

अति गंभीर या बहुत गहरा।

दुर्घटना में मनोज को अप्रगाध क्षति पहुँची है।
अप्रगाध

অর্থ : ಯಾವುದೇ ವಿಷಯ ಅಥವಾ ಸಂಗತಿಯು ಚಿಂತೆಗೆ ಕಾರಣವಾಗಿರುವುದು

উদাহরণ : ಅವನ ಸ್ಥಿತಿ ಚಿಂತಾಜನಕವಾಗಿದೆ.

সমার্থক : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಿಂತಾಜನಕ, ಚಿಂತಾಜನಕವಾದ, ಚಿಂತಾಜನಕವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ, ಶೋಚನೀಯವಾದಂತಹ


অন্যান্য ভাষায় অনুবাদ :

चिंता करने योग्य।

उसकी हालत चिंताजनक है।
गंभीर, चिंतनीय, चिंताजनक, नाज़ुक, नाजुक, शोचनीय, सोचनीय

Causing distress or worry or anxiety.

Distressing (or disturbing) news.
Lived in heroic if something distressful isolation.
A disturbing amount of crime.
A revelation that was most perturbing.
A new and troubling thought.
In a particularly worrisome predicament.
A worrying situation.
A worrying time.
distressful, distressing, disturbing, perturbing, troubling, worrisome, worrying

অর্থ : ಚಂಚಲವಾಗದ ವ್ಯಕ್ತಿ

উদাহরণ : ಅವರು ಗಂಭೀರ ಸ್ವಭಾವದ ವ್ಯಕ್ತಿ.

সমার্থক : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


অন্যান্য ভাষায় অনুবাদ :

Completely lacking in playfulness.

serious, sober, unplayful